ವಿಜಯಪುರ:ನಗರದ ಹೊರವಲಯದ ಎಸ್ ಹೈಪರ್ ಮಾರ್ಟ್ ಹತ್ತಿರದ ರಂಭಾಪುರ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ಸಿಂದಗಿಗೆ ಹೋಗುವ ರಸ್ತೆಯಲ್ಲಿ ಅಪಘಾತ ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದ ಕಾರ್ಮಿಕರಿಗೆ ಗಾಯಗಳಾಗಿವೆ. ಮಹಿಳಾ ಕಾರ್ಮಿಕರು ಸೇರಿ 6-7 ಜನರಿಗೆ ಹೆಚ್ಚು ಪೆಟ್ಟಾಗಿದೆ.