ವಿಜಯಪುರ:ಜಿಲ್ಲೆಯ ಸಿಂದಗಿ ಪಟ್ಟಣದ ಸ್ಮಶಾನದ ಬಳಿ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎನ್ನಲಾಗಿದೆ.
ವಿಜಯಪುರ: ಸ್ಮಶಾನದ ಬಳಿ ವ್ಯಕ್ತಿಯ ಶವ ಪತ್ತೆ, ಹೃದಯಾಘಾತದ ಶಂಕೆ - ಸ್ಮಶಾನದ ಬಳಿ ವ್ಯಕ್ತಿ ಸಾವು
ಸಿಂದಗಿ ಪೊಲೀಸ್ ಠಾಣಾ ಸಮೀಪದ ಸ್ಮಶಾನದ ಬಳಿ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ವ್ಯಕ್ತಿಯ ಶವ
ಹುಸೇನಸಾಬ್ ನದಾಫ್ (46) ಮೃತ ದುರ್ದೈವಿ. ಸಿಂದಗಿ ಪೊಲೀಸ್ ಠಾಣಾ ಎದುರಿರುವ ಸ್ಮಶಾನದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೃದಯಾಘಾತದಿಂದ ಅಸುನೀಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.