ವಿಜಯಪುರ :ಮಹಾಮಾರಿ ಕೊರೊನಾ ವೈರಾಣು ತಡೆಗೆ ಪ್ರತಿಷ್ಠಿತ ಬಿಎಲ್‌ಡಿ ಸಂಸ್ಥೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ₹50 ಲಕ್ಷ ನೆರವು ನೀಡಲಾಯಿತು.
ಕೊರೊನಾ ನಿಯಂತ್ರಣಕ್ಕಾಗಿ ಬಿಎಲ್‌ಡಿ ಸಂಸ್ಥೆಯಿಂದ ₹50 ಲಕ್ಷ ನೆರವು.. - Vijayapura Coorona News
ಬಿಎಲ್‌ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ ಬಿ ಪಾಟೀಲ್ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಸೋದರನ ಜತೆಗೆ ಆಗಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಲಾ ₹25 ಲಕ್ಷದಂತೆ ಒಟ್ಟು 50 ಲಕ್ಷ ರೂ. ಚೆಕ್‌ನ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು.
ಕೂರೊನಾ ನಿಯಂತ್ರಿಸಲು ರಾಜ್ಯ ಬೊಕ್ಕಸಕ್ಕೆ ಬಿಎಲ್‌ಡಿ ಸಂಸ್ಥೆಯಿಂದ 50 ಲಕ್ಷ ಚೆಕ್
ಬಿಎಲ್‌ಡಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಂ ಬಿ ಪಾಟೀಲ್ ಜಿಲ್ಲಾಧಿಕಾರಿ ಕಚೇರಿಗೆ ತಮ್ಮ ಸೋದರನ ಜತೆಗೆ ಆಗಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಲಾ ₹25 ಲಕ್ಷದಂತೆ ಒಟ್ಟು 50 ಲಕ್ಷ ರೂ. ಚೆಕ್‌ನ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಎಂ ಬಿ ಪಾಟೀಲ್, ದೇಶದಲ್ಲಿ ಕೂರೊನಾ ವೈರಾಣು ಹರಡುವ ಭೀತಿ ಹೆಚ್ಚುತ್ತಲೇ ಇದೆ. ದೇಶದಿಂದಲೇ ಕೂರೊನಾ ವೈರಸ್ ತೊಲಗಿಸಲು ಬಿಎಲ್‌ಡಿ ಸಂಸ್ಥೆ ಈ ನೆರವು ನೀಡಲಾಗಿದೆ ಎಂದರು.