ವಿಜಯಪುರ:ಜಿಲ್ಲೆಯಲ್ಲಿಂದು 28 ಜನರಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 427ಕ್ಕೇರಿದೆ.
ವಿಜಯಪುರದಲ್ಲಿಂದು 28 ಜನರಲ್ಲಿ ಸೋಂಕು ದೃಢ...308 ಮಂದಿ ಗುಣಮುಖ - ವಿಜಯಪುರ ಲೆಟೆಸ್ಟ್ ನ್ಯೂಸ್
ಇಂದು 13 ಪುರುಷರು, 10 ಮಹಿಳೆಯರು, 2 ಯುವಕರು, 2 ಬಾಲಕಿಯರು ಹಾಗೂ ಓರ್ವ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ.

Vijayapura corona case
ಇಂದು 13 ಪುರುಷರು, 10 ಮಹಿಳೆಯರು, 2 ಯುವಕರು, 2 ಬಾಲಕಿಯರು ಹಾಗೂ ಓರ್ವ ಬಾಲಕನಲ್ಲಿ ಸೋಂಕು ದೃಢಪಟ್ಟಿದ್ದು, ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇಂದು ಮೂವರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ 308 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 110 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.