ಕರ್ನಾಟಕ

karnataka

ETV Bharat / state

ವಿಜಯಪುರಕ್ಕೆ ಕಂಟಕವಾಗಲಿದೆಯಾ ತಬ್ಲಿಘಿಗಳ ನಂಟು? - ವಿಜಯಪುರ ಕೊರೊನಾ ಭೀತಿ

ಕಳೆದ ಮೇ 11ರಂದು ಮುಂಬೈನಿಂದ ವಿಜಯಪುರ ಜಿಲ್ಲೆಗೆ ಆಗಮಿಸಿರುವ 13 ತಬ್ಲಿಘಿಗಳ ಪರೀಕ್ಷಾ ವರದಿ ಬರುವ ಸಾಧ್ಯತೆಯಿದ್ದು,13 ಜನರಲ್ಲಿ ಇಬ್ಬರಿಗೆ ‌ಕೊರೊನಾ ಪಾಸಿಟಿವ್ ದೃಢವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

13 Tablighi's entry to vijayapur... led to corona threat
ವಿಜಯಪುರಕ್ಕೆ ಕಂಟಕವಾಗಲಿದೆಯಾ ತಬ್ಲಿಘಿಗಳ ನಂಟು?

By

Published : May 13, 2020, 2:59 PM IST

ವಿಜಯಪುರ:ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿಲ್ಲ. ಆದರೆ, ಮುಂಬೈನಿಂದ ಬಂದಿರುವ 13 ತಬ್ಲಿಘಿಗಳಲ್ಲಿ ಇಬ್ಬರಿಗೆ ‌ಕೊರೊನಾ ಪಾಸಿಟಿವ್ ದೃಢವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿದ್ದು,ಜನರಲ್ಲಿ ಆತಂಕ ಎದುರಾಗಿದೆ.

ಕಳೆದ ಮೇ 11ರಂದು ಮುಂಬೈನಿಂದ ಜಿಲ್ಲೆಗೆ ಆಗಮಿಸಿರುವ 13 ತಬ್ಲಿಘಿಗಳನ್ನ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್​ ಮಾಡಲಾಗಿದ್ದು,ಅವರ ಗಂಟಲು ದ್ರವದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಇಂದು ತಬ್ಲಿಘಿಗಳ ಪರೀಕ್ಷಾ ವರದಿ ಬರುವ ಸಾಧ್ಯತೆಯಿದ್ದು,13 ಜನರಲ್ಲಿ ಇಬ್ಬರಿಗೆ ‌ಕೊರೊನಾ ಪಾಸಿಟಿವ್ ದೃಢವಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಹೀಗಾಗಿ ಮತ್ತೆ ಜಿಲ್ಲೆಗೆ ಮಹಾಮಾರಿ ಕೊರೊನಾ ಆವರಿಸಲಿದೆಯೇ ಎಂಬ ಆತಂಕ ಎದುರಾಗಿದೆ.

ABOUT THE AUTHOR

...view details