ಕರ್ನಾಟಕ

karnataka

ETV Bharat / state

ವಿಜಯಪುರ : ಕ್ಷುಲ್ಲಕ ಕಾರಣಕ್ಕೆ ಬಾಲಕನ ಹತ್ಯೆ - ಸಾಹಿಲ್ ಭೀಮರಾವ ಎಂಟಮಾನ ಹಲ್ಲೆ ಪ್ರಕರಣ

ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.‌ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

Sahil Bhimarava Entamana
ಸಾಹಿಲ್ ಭೀಮರಾವ ಎಂಟಮಾನ

By

Published : Nov 21, 2021, 4:00 PM IST

Updated : Nov 21, 2021, 4:21 PM IST

ವಿಜಯಪುರ :ಕ್ಷುಲ್ಲಕ ಕಾರಣಕ್ಕೆ ಹತ್ತು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಪ್ರಕರಣ (10 year old boy murder) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಆಲಮೇಲ ಪಟ್ಟಣ(Alamela town)ದ ಹೊರ ವಲಯದಲ್ಲಿ ಸಾಹಿಲ್ ಭೀಮರಾವ್ ಎಂಟಮಾನ (Sahil Bhimarava Entamana) ಎಂಬಾತನನ್ನು ಹತ್ಯೆ ಮಾಡಲಾಗಿದೆ. ಈಗಾಗಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.‌ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಓದಿ:Constable ನೇಮಕಾತಿ ಪರೀಕ್ಷೆಗೆ ಹಾಜರಾಗಲು ಬಂದ ಅಭ್ಯರ್ಥಿಯಿಂದ ಎಲೆಕ್ಟ್ರಾನಿಕ್ ಸಾಧನ ಅಳವಡಿಸಿದ್ದ ಮಾಸ್ಕ್​ ವಶಕ್ಕೆ

Last Updated : Nov 21, 2021, 4:21 PM IST

ABOUT THE AUTHOR

...view details