ಕರ್ನಾಟಕ

karnataka

ETV Bharat / state

Watch Video... ದಾಂಡೇಲಿ ಸಫಾರಿ ಪ್ರಿಯರಿಗೆ ದರ್ಶನ ಕೊಟ್ಟ ಹುಲಿರಾಯ - ದಾಂಡೇಲಿ ಸಫಾರಿಯಲ್ಲಿ ಕಣ್ಣಿಗೆ ಬಿದ್ದ ಹುಲಿ

ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕುಳಗಿ - ಪಣಸೋಲಿ ಅರಣ್ಯಪ್ರದೇಶದಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗರಿಗೆ ಹುಲಿ ಕಾಣಿಸಿಕೊಂಡಿದೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

tiger
ಹುಲಿ

By

Published : Oct 23, 2021, 9:47 PM IST

ಕಾರವಾರ:ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ಸಮೀಪದ ಕುಳಗಿ - ಪಣಸೋಲಿ ಅರಣ್ಯಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಭಾರಿ ಗಾತ್ರದ ಹುಲಿಯೊಂದು ದರ್ಶನ ನೀಡಿದೆ.

ದಾಂಡೇಲಿ ಸಫಾರಿ ಪ್ರಿಯರಿಗೆ ದರ್ಶನ ಕೊಟ್ಟ ಹುಲಿರಾಯ

ಕುಳಗಿ - ಪಣಸೋಲಿ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ಹೊರಟಿದ್ದ ಪ್ರವಾಸಿಗರಿಗೆ ರಸ್ತೆಯಂಚಿನಲ್ಲಿಯೇ ಹುಲಿ ಮರವೊಂದಕ್ಕೆ ತನ್ನ ಮೈಯನ್ನು ಉಜ್ಜಿಕೊಳ್ಳುತ್ತಿತ್ತು. ಇದನ್ನು ಕಂಡು ಪ್ರವಾಸಿಗರು ಫುಲ್​ ಖುಷ್​ ಆದರು. ಇನ್ನು ಈ ದೃಶ್ಯವನ್ನು ಮೊಬೈಲ್​​​ನಲ್ಲಿ ಸೆರೆಹಿಡಿದ ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಫುಲ್ ವೈರಲ್ ಆಗಿದೆ.

ABOUT THE AUTHOR

...view details