ಕರ್ನಾಟಕ

karnataka

ETV Bharat / state

ನಾಯಿ ಹಿಡಿಯಲು ಬಂದು ಬೋನಿನಲ್ಲಿಯೇ ಬಂಧಿಯಾದ ಚಿರತೆ! - ಬೋನಿನಲ್ಲಿ ಸೆರೆಯಾದ ಚಿರತೆ

ನಾಯಿಯನ್ನು ಬೇಟೆಯಾಡುತ್ತಾ ಬಂದು ಚಿರತೆ ಬೋನಿನಲ್ಲಿ ಬಂಧಿಯಾಗಿರುವ ಘಟನೆ ಕುಮಟಾ ತಾಲೂಕಿನಲ್ಲಿ ನಡೆದಿದೆ.

ಚಿರತೆ
ಚಿರತೆ

By

Published : Sep 16, 2021, 10:38 AM IST

ಕಾರವಾರ : ನಾಯಿ ಹಿಡಿಯಲು ಬಂದ ಚಿರತೆಯೊಂದು ಬೋನಿನಲ್ಲಿಯೇ ಸೆರೆಯಾಗಿರುವ ಘಟನೆ ಕುಮಟಾ ತಾಲೂಕಿನ ಕಿಮಾನಿಯಲ್ಲಿ ನಡೆದಿದೆ.

ನಾಯಿ ಹಿಡಿಯಲು ಬಂದು ಬೋನಿನಲ್ಲಿಯೇ ಬಂಧಿಯಾದ ಚಿರತೆ!

ತಡರಾತ್ರಿ ಕಿಮಾನಿಯಲ್ಲಿ ಚಿರತೆ ನಾಯಿ ಬೆನ್ನಟ್ಟಿ ಬಂದು ಬೋನಿನಲ್ಲಿ ಸೆರೆಯಾಗಿದೆ. ನಾಯಿ ಬೊಗಳುತ್ತಿರುವುದನ್ನು ಗಮನಿಸಿದ ಮನೆಯವರು ಹೊರ ಬಂದು ನೋಡಿದಾಗ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿರುವುದು ತಿಳಿದಿದೆ. ಕೂಡಲೇ ಧೈರ್ಯ ಮಾಡಿದ ಸ್ಥಳೀಯರು ಬೋನಿನ ಬಾಗಿಲು ಹಾಕಿದ್ದಾರೆ.

ಇದನ್ನೂ ಓದಿ: ಜಗಳ ಬಿಡಿಸಲು ಹೋದ ಕಾನ್ಸ್​​ಟೇಬಲ್​​ಗೆ ಕಲ್ಲಿನೇಟು: ನಿವೃತ್ತ ಎಎಸ್​ಐ ಕುಟುಂಬದ ವಿರುದ್ಧ ದೂರು

ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಚಿರತೆ ರಕ್ಷಣೆಗೆ ಮುಂದಾಗಿದ್ದಾರೆ.

ABOUT THE AUTHOR

...view details