ಕರ್ನಾಟಕ

karnataka

ETV Bharat / state

ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ತಾಯಿ ಮಗು ಸುರಕ್ಷಿತ - ಆಸ್ಪತ್ರೆಯ ವೈದ್ಯರಾದ ನೇತ್ರಾವತಿ, ಪದ್ಮಿನಿ,

ಕೊರೊನಾ ಸೋಂಕಿತ ಗರ್ಭಿಣಿಯೋರ್ವರಿಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಜೀವ ಉಳಿಸಿದ್ದಾರೆ.

Surgery for a corona-infected pregnancy mother baby safe
ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ತಾಯಿ ಮಗು ಸುರಕ್ಷಿತ

By

Published : Oct 20, 2020, 10:48 PM IST

ಶಿರಸಿ:ಕೊರೊನಾ ಸೋಂಕಿತ ಗರ್ಭಿಣಿಯೊಬ್ಬರಿಗೆ ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ತಾಯಿ ಹಾಗೂ ಮಗುವಿನ ಜೀವ ಉಳಿಸಿದ್ದಾರೆ.

ಕೊರೊನಾ ಸೋಂಕಿತ ಗರ್ಭಿಣಿಗೆ ಶಸ್ತ್ರಚಿಕಿತ್ಸೆ, ತಾಯಿ ಮಗು ಸುರಕ್ಷಿತ

ಆಸ್ಪತ್ರೆಯ ವೈದ್ಯರಾದ ನೇತ್ರಾವತಿ, ಪದ್ಮಿನಿ, ನರ್ಸ್​ಗಳಾದ ಲಕ್ಷ್ಮಿ ರೇವಣಕರ್, ಚಂದ್ರಕಲಾ, ತಾರಾ, ಸಹಾಯಕಿ ಮಾದೇವಿ ಹಾಗೂ ವಾರ್ಡ್ ಬಾಯ್ ಮಧು ಪಿಪಿಇ ಕಿಟ್ ಧರಿಸಿ ಶಸ್ತ್ರಚಿಕಿತ್ಸೆ ನಡೆಸಿ ಇಬ್ಬರ ಪ್ರಾಣ ಉಳಿಸಿದ್ದಾರೆ.‌

ABOUT THE AUTHOR

...view details