ಕರ್ನಾಟಕ

karnataka

ETV Bharat / state

ಮತದಾನದ ಬಳಿಕ ರಿಲ್ಯಾಕ್ಸ್ ಮೂಡಿಗೆ ಜಾರಿದ ಹೆಬ್ಬಾರ್ - ಹೆಬ್ಬಾರ್ ತಮ್ಮ ಮನೆ ಮತ್ತು ಕಾರ್ಯಾಲಯದಲ್ಲಿ

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಳೆದ ೨೦ ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರಗಾಡುತ್ತಿದ್ದ ಬಿಜೆಪಿ ಅಭ್ಯರ್ಥಿ ಶಿವರಾಮ್​ ಹೆಬ್ಬಾರ್ ಸದ್ಯ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ.

kn_srs_02_candidate_relax_mood_vis_ka10005
ಮತದಾನ ಪ್ರಕ್ರಿಯೆ ಮುಕ್ತಾಯ: ರಿಲ್ಯಾಕ್ಸ್ ಮೂಡಿಗೆ ಜಾರಿದ ಶಿವರಾಮ್ ಹೆಬ್ಬಾರ್

By

Published : Dec 6, 2019, 8:21 PM IST

ಶಿರಸಿ:ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತದಾ‌ನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಳೆದ ೨೦ ದಿನಗಳಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರಗಾಡುತ್ತಿದ್ದ ಬಿಜೆಪಿ ಅಭ್ಯರ್ಥಿ ಶಿವರಾಮ್​ ಹೆಬ್ಬಾರ್ ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾರೆ.

ಮತದಾನ ಪ್ರಕ್ರಿಯೆ ಮುಕ್ತಾಯ: ರಿಲ್ಯಾಕ್ಸ್ ಮೂಡಿಗೆ ಜಾರಿದ ಶಿವರಾಮ್ ಹೆಬ್ಬಾರ್

ಹೆಬ್ಬಾರ್ ತಮ್ಮ ಮನೆ ಮತ್ತು ಕಾರ್ಯಾಲಯದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಬೆಂಬಲಿಗರು, ಕಾರ್ಯಕರ್ತರು ಹಾಗೂ ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.‌ ಅಲ್ಲದೇ ಮಕ್ಕಳು ಹಾಗೂ ಮನೆಯವರ ಜೊತೆಯಲ್ಲೂ ಕಾಲ ಕಳೆದಿದ್ದಾರೆ. ಸ್ಥಳೀಯರು ಮತ್ತು ಆಪ್ತರ ಜೊತೆ ಕ್ಷೇತ್ರದ ಸಮಸ್ಯೆಗಳ ಕುರಿತು ಸಾಕಷ್ಟು ಸಮಯದವರೆಗು ಸಮಾಲೋಚನೆ ನಡೆಸಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.

For All Latest Updates

ABOUT THE AUTHOR

...view details