ಶಿರಸಿ:ಬಿಜೆಪಿಯಲ್ಲಿ ಅಸಮಾಧಾನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತ್ರತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಶಿವರಾಮ್ ಹೆಬ್ಬಾರ್ ಜೊತೆ ಯಲ್ಲಾಪುರದ ಖಾಸಗಿ ಹೋಟೆಲ್ನಲ್ಲಿ ರಹಸ್ಯ ಸಭೆ ನಡೆಯಿತು.
ಬಿಜೆಪಿಯಲ್ಲಿ ಅಸಮಾಧಾನ ಹಿನ್ನೆಲೆ: ಯಲ್ಲಾಪುರ ಖಾಸಗಿ ಹೋಟೆಲ್ನಲ್ಲಿ ರಹಸ್ಯ ಸಭೆ - ಯಲ್ಲಾಪುರ ಖಾಸಗಿ ಹೊಟೇಲ್ನಲ್ಲಿ ರಹಸ್ಯ ಸಭೆ
ಬಿಜೆಪಿಯಲ್ಲಿ ಅಸಮಾಧಾನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತ್ರತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಶಿವರಾಮ್ ಹೆಬ್ಬಾರ್ ಜೊತೆ ಯಲ್ಲಾಪುರದ ಖಾಸಗಿ ಹೋಟೆಲ್ನಲ್ಲಿ ರಹಸ್ಯ ಸಭೆ ನಡೆಯಿತು.
ಬಿಜೆಪಿಯಲ್ಲಿ ಅಸಮಧಾನ ಹಿನ್ನೆಲೆ: ಯಲ್ಲಾಪುರ ಖಾಸಗಿ ಹೊಟೇಲ್ನಲ್ಲಿ ರಹಸ್ಯ ಸಭೆ
ಯಲ್ಲಾಪುರದ ಇಂದ್ರಪ್ರಸ್ಥ ಖಾಸಗಿ ಹೋಟಲ್ನಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಸಂಸದ ಅನಂತಕುಮಾರ್ ಹೆಗಡೆ, ಜಿಲ್ಲೆಯ ಬಿಜೆಪಿ ಶಾಸಕರಾದ ರೂಪಾಲಿ ನಾಯ್ಕ, ದಿನಕರ್ ಶೆಟ್ಟಿ, ಸುನಿಲ್ ನಾಯ್ಕ, ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಭಾಗಿಯಾಗಿದ್ದಾರೆ.
ಹೆಬ್ಬಾರ್ ಬೆಂಬಲಿಗರಿಗೆ ಸೂಕ್ತ ಸ್ಥಾನ ನೀಡುವ ಹಾಗೂ ಚುನಾವಣೆ ಎದುರಿಸುವ ಕುರಿತು, ಅಸಮಾಧಾನ ಶಮನ ಮಾಡುವ ಹಿನ್ನೆಲೆಯಲ್ಲಿ ಸಭೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.