ಕರ್ನಾಟಕ

karnataka

ETV Bharat / state

ಮದ್ಯ ತುಂಬಿರುವ ಚೀಲ ವಶಪಡಿಸಿಕೊಂಡ ರೈಲ್ವೆ ಅಧಿಕಾರಿಗಳು - Railway officials seized

ಮಂಗಳೂರು ಕಡೆ ಚಲಿಸುತ್ತಿದ್ದ ರೈಲಿನಲ್ಲಿ ಪತ್ತೆಯಾಗಿರುವ ಮದ್ಯದ ಚೀಲವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಅಬಕಾರಿ ಇಲಾಖೆಗೆ ಒಪ್ಪಿಸಿದ್ದಾರೆ.

railway-officials-seized-a-bag-full-of-liquor

By

Published : Oct 15, 2019, 8:42 PM IST

ಭಟ್ಕಳ:ಮಡಗಾಂವ್ ಟೂ ಮಂಗಳೂರು ತೆರಳುತ್ತಿದ್ದ ಡೆಮೋ ರೈಲಿನಲ್ಲಿ ಪತ್ತೆಯಾದ ಮದ್ಯದ ಚೀಲವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಅಬಕಾರಿ ಇಲಾಖೆಗೆ ಒಪ್ಪಿಸಿದ್ದಾರೆ.

ರೈಲು ಮುರುಡೇಶ್ವರಕ್ಕೆ ಆಗಮಿಸುತ್ತಿದ್ದಂತೆ ಆರ್​​​ಪಿಎಫ್​ನ ಎಸ್‍ಐ ಶಿಶ್ಪಾಲ ಸಿಂಗ್ ಮತ್ತು ಕಾನ​ಸ್ಟೆಬಲ್ ಹೆರಂಬ ನಾಯ್ಕ ಅವರಿಗೆ ಮದ್ಯದ ಚೀಲ ದೊರೆತಿದೆ.

ಅದರಲ್ಲಿ ಗೋವಾದ ₹ 7776 ಮೌಲ್ಯದ ಮದ್ಯವನ್ನ ಅಬಕಾರಿ ಇಲಾಖೆಗೆ ಒಪ್ಪಿಸಲಾಗಿದೆ.

ABOUT THE AUTHOR

...view details