ಕರ್ನಾಟಕ

karnataka

ETV Bharat / state

ಕೋವಿಡ್ ವಾರಿಯರ್ಸ್‌ಗೆ ಮಾಸ್ಕ್, ಜಿಂಕ್‌ ಮಾತ್ರೆ ಒದಗಿಸಿದ ಶಾಸಕ ಆರ್‌.ವಿ.ದೇಶಪಾಂಡೆ - ಕಾರವಾರ ಕೋವಿಡ್​ ನ್ಯೂಸ್

ಕೊರೊನಾ ವಾರಿಯರ್ಸ್​​ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 5 ಸಾವಿರ ಮಾಸ್ಕ್, 25 ಸಾವಿರ ಜಿಂಕ್ ಮಾತ್ರೆಗಳನ್ನು ತಮ್ಮ ಬೆಂಬಲಿಗರ ಮೂಲಕ ಶಾಸಕ ಆರ್.ವಿ.ದೇಶಪಾಂಡೆ ಜಿಲ್ಲಾಡಳಿತಕ್ಕೆ ನೀಡಿದ್ದಾರೆ.

r v deshapande supplied necessary things to district administration office for distribute
ಕೊರೊನಾ ಹೆಚ್ಚಳ ತಂದ ಆತಂಕ; ಆರ್.ವಿ. ದೇಶಪಾಂಡೆಯಿಂದ ಸಹಾಯ

By

Published : May 19, 2021, 6:46 AM IST

ಕಾರವಾರ:ಜಿಲ್ಲೆಯಕೋವಿಡ್ ಸೇನಾನಿಗಳಿಗೆ ಅನುಕೂಲ ಕಲ್ಪಿಸಲು ಮಾಜಿ ಸಚಿವ ಹಾಗೂ ಶಾಸಕ ಆರ್.ವಿ.ದೇಶಪಾಂಡೆ 5 ಸಾವಿರ ಮಾಸ್ಕ್, 25 ಸಾವಿರ ಜಿಂಕ್ ಮಾತ್ರೆಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಿದ್ದಾರೆ.

ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಜಿಲ್ಲಾಧ್ಯಕ್ಷರ ಪ್ರತಿಕ್ರಿಯೆ

ಕಳೆದ ಕೆಲ ದಿನಗಳ ಹಿಂದೆ ಜಿಲ್ಲಾಡಳಿತದ ಕೋರಿಕೆ ಮೇರೆಗೆ 50 ಆಕ್ಸಿಜನ್​​​ ಜಂಬೋ ಸಿಲಿಂಡರ್ ಒದಗಿಸಿರುವ ಶಾಸಕರು, ಇನ್ನೂ 50 ಸಿಲಿಂಡರ್‌ಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. 1,500 ವಿಪಿಇ ಕಿಟ್​ಗಳನ್ನು ತಾಲೂಕಿನ ವಿವಿಧ ಆಸ್ಪತ್ರೆಗಳಿಗೆ ಹಸ್ತಾಂತರಿಸಿದ್ದು ಇದೀಗ ಮತ್ತಷ್ಟು ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ ಎನ್ನುತ್ತಾರೆ ರೆಡ್ ಕ್ರಾಸ್ ವಿಪತ್ತು ನಿರ್ವಹಣಾ ಘಟಕದ ಜಿಲ್ಲಾಧ್ಯಕ್ಷ ಮಾಧವ ನಾಯಕ.

ಇದನ್ನೂ ಓದಿ:ಜುಲೈ ತಿಂಗಳಲ್ಲಿ ಐಟಿ ಕಚೇರಿಗಳು ತೆರೆಯೋದು ಡೌಟ್​: ಇದೇ ಉದ್ಯಮವನ್ನು ನಂಬಿದವರ ಕತೆ ಏನು..?

ABOUT THE AUTHOR

...view details