ಕರ್ನಾಟಕ

karnataka

ETV Bharat / state

ವಿಜಯವಾಡದಿಂದ ಭಟ್ಕಳಕ್ಕೆ ಬಂದ ಯುವತಿಗೆ ಕೊರೊನಾ.. - Bhatkal corona news

ಕುಂದಾಪುರದವರೆಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸಿ, ಭಟ್ಕಳಕ್ಕೆ ಟ್ಯಾಕ್ಸಿಯಲ್ಲಿ ಬಂದಿದ್ದ ಯುವತಿಯ ಗಂಟಲು ದ್ರವ ಪರೀಕ್ಷೆ ನಡೆಸಿ ಹೋಂ ಕ್ವಾರೆಂಟೈನಲ್ಲಿರಿಸಲಾಗಿತ್ತು.

Bhatkal
Bhatkal

By

Published : Jun 5, 2020, 3:52 PM IST

ಭಟ್ಕಳ :ಜಿಲ್ಲೆಯಲ್ಲಿ ಇಂದು ಒಟ್ಟು ಮೂರು ಹೊಸ ಕೊರೊನಾ ಪ್ರಕರಣ ದಾಖಲಾಗಿವೆ.

ಭಟ್ಕಳದ ಮುಗ್ದಮ್ ಕಾಲೋನಿಯ 29 ವರ್ಷದ ಯುವತಿಯಲ್ಲಿ ಕೊರೊನಾ ಪತ್ತೆಯಾಗಿದೆ. ಮೇ 31ರಂದು ಆಂಧ್ರದ ವಿಜಯವಾಡದಿಂದ ಬೆಂಗಳೂರಿಗೆ ಈ ಯುವತಿ ಬಂದಿದ್ದಳು.

ಬೆಂಗಳೂರಿನ ಹೋಟೆಲ್​ವೊಂದರಲ್ಲಿ ವಾಸ್ತವ್ಯ ಹೂಡಿದ್ದಳು. ಬಳಿಕ ಕುಂದಾಪುರದವರೆಗೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಪ್ರಯಾಣಿಸಿ, ಭಟ್ಕಳಕ್ಕೆ ಟ್ಯಾಕ್ಸಿಯಲ್ಲಿ ಬಂದಿದ್ದ ಯುವತಿಯ ಗಂಟಲು ದ್ರವ ಪರೀಕ್ಷೆ ನಡೆಸಿ ಹೋಂ ಕ್ವಾರೆಂಟೈನಲ್ಲಿರಿಸಲಾಗಿತ್ತು.

ಇಂದು ಬಂದ ವರದಿಯಲ್ಲಿ ಯುವತಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ABOUT THE AUTHOR

...view details