ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ 987 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಕಾರವಾರದಲ್ಲಿ 80, ಅಂಕೋಲಾ 27, ಕುಮಟಾ 145, ಹೊನ್ನಾವರ 102, ಭಟ್ಕಳ 18, ಶಿರಸಿ 66, ಸಿದ್ದಾಪುರ 272, ಯಲ್ಲಾಪುರ 79, ಮುಂಡಗೋಡ 97, ಹಳಿಯಾಳ 83 ಹಾಗೂ ಜೋಯಿಡಾದಲ್ಲಿ 18 ಸೋಂಕಿತರು ಪತ್ತೆಯಾಗಿದ್ದಾರೆ.

ನಿನ್ನೆ 1,104 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಸದ್ಯ 7,202 ಸಿಕ್ರಿಯ ಪ್ರಕರಣಗಳಿವೆ. ಈ ಪೈಕಿ 427 ಮಂದಿ ಆಸ್ಪತ್ರೆ ಹಾಗು 6,775 ಜನರು ಹೋಮ್ ಐಸೋಲೇಷನ್ನಲ್ಲಿದ್ದಾರೆ.
ಓದಿ:ಎಷ್ಟು ಪರದಾಡಿದ್ರೂ ಸಿಗದ ಆಸ್ಪತ್ರೆ ಬೆಡ್: ಆ್ಯಂಬುಲೆನ್ಸ್‌ನಲ್ಲೇ ಆಕ್ಸಿಜನ್ ನೀಡಿ ಪ್ರಾಣ ಉಳಿಸಿದ ಯುವಕರು