ಕರ್ನಾಟಕ

karnataka

ETV Bharat / state

ಗ್ರಾಪಂ ಚುನಾವಣೆ: ಎಂಎಲ್​ಸಿ ಶಾಂತರಾಮ ಸಿದ್ದಿ ಪತ್ನಿಗೆ ಒಲಿದ ಗೆಲುವು - ಎಂಎಲ್ಸಿ ಶಾಂತರಾಮ ಸಿದ್ದಿ ಪತ್ನಿಗೆ ಗ್ರಾಪಂ ಚುನಾವಣೆಯಲ್ಲಿ ಜಯ

ಗ್ರಾಪಂ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಪತ್ನಿ ಹಿತ್ಲಳ್ಳಿ ಗ್ರಾಪಂ ಸದಸ್ಯೆಯಾಗಿ ಆಯ್ಕೆ ಆಗಿದ್ದಾರೆ.

MLC Shantarama WIfe elected in Gram panchayat election
ಎಂಎಲ್​ಸಿ ಶಾಂತರಾಮ ಸಿದ್ದಿ ಪತ್ನಿಗೆ ಒಲಿದ ಗೆಲುವು

By

Published : Dec 30, 2020, 9:41 PM IST


ಕಾರವಾರ:
ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಪತ್ನಿ ಸುಶೀಲಾ ಸಿದ್ದಿ ಗ್ರಾಪಂ ಚುನಾವಣೆಯಲ್ಲಿ ಗೆಲುವಿನ ಮಾಲೆ ಧರಿಸಿದ್ದಾರೆ.

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಗ್ರಾಪಂ ವ್ಯಾಪ್ತಿಯ ಇಳೆಹಳ್ಳಿ ವಾರ್ಡಿನಿಂದ ಸ್ಪರ್ಧಿಸಿದ್ದ ಸುಶೀಲಾ ಸಿದ್ದಿ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ಸುಶೀಲಾ ಹಿತ್ಲಳ್ಳಿ ಗ್ರಾಪಂ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ: ಎರಡು ಸ್ಥಾನಗಳಲ್ಲಿ ಸಮಬಲ ಸಾಧಿಸಿದ ಅಭ್ಯರ್ಥಿಗಳು: ಲಾಟರಿ ಮೂಲಕ ಆಯ್ಕೆ

ABOUT THE AUTHOR

...view details