ಕರ್ನಾಟಕ

karnataka

ETV Bharat / state

ಆಟೋ ರಿಕ್ಷಾ ಓಡಿಸಿ ಅಭಿಮಾನಿ ಆಸೆ ಈಡೇರಿಸಿದ ಶಾಸಕ ಸುನೀಲ ನಾಯ್ಕ - sunila-naik-the-legislator-who-fulfilled-the-desire

ಇಂದು ಬೆಳಗ್ಗೆ ಹೊಸ ಆಟೋ ಖರೀದಿಸಿ ನೇರವಾಗಿ ಆಟೋ ರಿಕ್ಷಾವನ್ನು ಶಾಸಕರ ಕಚೇರಿ ಬಳಿ ತಂದು ಅವರಿಂದಲೇ ಮೊದಲು ಚಾಲನೆ ಮಾಡಿಸಿದ್ದಾನೆ ಅಭಿಮಾನಿ.

mla-sunil-naik-drives-fans-auto-rickshaw
ಆಟೋ ರಿಕ್ಷಾ

By

Published : Oct 8, 2020, 4:45 PM IST

ಭಟ್ಕಳ: ತನ್ನ ಹೊಸ ಆಟೋವನ್ನು ಓಡಿಸಬೇಕೆಂಬ ಚಾಲಕನೋರ್ವನ ಆಸೆಯನ್ನು ಭಟ್ಕಳದ ಶಾಸಕ ಸುನೀಲ ನಾಯ್ಕ ಈಡೇರಿಸಿದ್ದಾರೆ.

ತಾಲೂಕಿನ ಶಿರಾಲಿಯ ಆಟೋ ಚಾಲಕ ವೆಂಕಟೇಶ ನಾಯ್ಕ ತಾನು ಖರೀದಿಸಿದ ಆಟೋವನ್ನು ಮೊದಲು ನೆಚ್ಚಿನ ಶಾಸಕ ಸುನೀಲ ನಾಯ್ಕ ಓಡಿಸಿದ್ದಾರೆ. ಈ ಮೂಲಕ ತನ್ನ ಆಸೆ ಈಡೇರಿದೆ ಎಂದು ಹೇಳಿಕೊಂಡಿದ್ದಾನೆ.

ಆಟೋ ಓಡಿಸಿ ಅಭಿಮಾನಿ ಆಸೆ ಈಡೇರಿಸಿದ ಶಾಸಕ ಸುನೀಲ ನಾಯ್ಕ

ಇಂದು ಬೆಳಗ್ಗೆ ಹೊಸ ಆಟೋ ಖರೀದಿಸಿ ನೇರವಾಗಿ ಶಾಸಕರ ಕಚೇರಿ ಬಳಿ ತಂದು ಅವರಿಂದಲೇ ಮೊದಲು ಚಾಲನೆ ಮಾಡಿಸಿದ್ದಾನೆ.

ABOUT THE AUTHOR

...view details