ಶಿರಸಿ: ಉ.ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಜಿಲ್ಲಾಧ್ಯಕ್ಷನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಶಿರಸಿ ಬಿಜೆಪಿ ಜಿಲ್ಲಾಧ್ಯಕ್ಷನ ಮನೆ ಮೇಲೆ ಐಟಿ ದಾಳಿ - IT attack
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಅವರ ಸಿದ್ದಾಪುರ ತಾಲೂಕಿನ ಹಣಜಿಬೈಲ್ನಲ್ಲಿರುವ ಮನೆ ಮೇಲೆ ಆರು ಜನ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಂಟೆಗಳ ಕಾಲ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಐಟಿ ದಾಳಿ
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಅವರ ಸಿದ್ದಾಪುರ ತಾಲೂಕಿನ ಹಣಜಿಬೈಲ್ನಲ್ಲಿರುವ ಮನೆ ಮೇಲೆ ಆರು ಜನ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗಂಟೆಗಳ ಕಾಲ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗ್ಗೆ ಶಿರಸಿಯ ಬಿಜೆಪಿ ಮುಖಂಡರಾದ ಆರ್.ವಿ.ಹೆಗಡೆ, ಅನಂತಕುಮಾರ್ ಹೆಗಡೆ ಆಪ್ತರಾದ ಕೃಷ್ಣ ಎಸಳೆ ಹಾಗೂ ಮುನಾಪ್ ಅವರ ಮನೆ ಮೇಲೂ ದಾಳಿಯಾಗಿತ್ತು.
ಹೀಗೆ ಬಿಜೆಪಿ ಮುಖಂಡರ ಮನೆ ಮೇಲೆ ನಿರಂತರ ಐಟಿ ದಾಳಿ ನಡೆದಿದ್ದು, ಜಿಲ್ಲಾ ಬಿಜೆಪಿ ಮುಖಂಡರಲ್ಲಿ ಆತಂಕ ತಂದಿದೆ.