ಕಾರವಾರ: ಅಕ್ರಮವಾಗಿ ಲೈಟ್ ಬೋಟ್ಗಳ ಮೂಲಕ ಫಿಶಿಂಗ್ ನಡೆಸುತ್ತಿದ್ದ ಹೊರ ರಾಜ್ಯದ 9 ಬೋಟ್ಗಳನ್ನು ಕೋಸ್ಟ್ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಕಾರವಾರದ ಮುದುಗಾ ಹಾಗೂ ಕೋಡಾರ ಸಮುದ್ರತೀರದಲ್ಲಿ ನಡೆದಿದೆ.
ಅಕ್ರಮವಾಗಿ ಲೈಟ್ ಫಿಶಿಂಗ್.. 9 ಬೋಟ್‌ಗಳು ಸೀಜ್.. - ಕಾರವಾರ ಅಕ್ರಮ ಮೀನುಗಾರಿಕೆ ಸುದ್ದಿ
ಕಾರವಾರ ಮೀನುಗಾರರು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ ಶುಕ್ರವಾರ ತಡರಾತ್ರಿ ಅಕ್ರಮವಾಗಿ ಲೈಟ್ ಫಿಶಿಂಗ್ ನಡೆಸುತ್ತಿದ್ದ ವೇಳೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿ ಮೇರೆಗೆ, ಕೋಸ್ಟಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸರು ದಾಳಿ ನಡೆಸಿ ಗೋವಾ ರಾಜ್ಯದ ನೋಂದಣಿ ಹೊಂದಿದ್ದ ಬೋಟ್ಗಳ ಜೊತೆಗೆ ಎಲ್ಇಡಿ ಬಲ್ಬ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಕ್ರಮವಾಗಿ ಲೈಟ್ ಫಿಶಿಂಗ್