ಭಟ್ಕಳ: ರಾಜಕಾರಣಿ ಹಾಗೂ ಚಲನಚಿತ್ರ ನಟಿ ತಾರಾ ತಮ್ಮ ಕುಟುಂಬ ಸಮೇತ ಇಂದು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕುಟುಂಬ ಸಮೇತರಾಗಿ ಮುರುಡೇಶ್ವರನ ದರ್ಶನ ಪಡೆದ ನಟಿ ತಾರಾ - ತಾರಾ
ಚಲನಚಿತ್ರ ನಟಿ ತಾರಾ ತಮ್ಮ ಕುಟುಂಬ ಸಮೇತ ಇಂದು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ.
![ಕುಟುಂಬ ಸಮೇತರಾಗಿ ಮುರುಡೇಶ್ವರನ ದರ್ಶನ ಪಡೆದ ನಟಿ ತಾರಾ Tara](https://etvbharatimages.akamaized.net/etvbharat/prod-images/768-512-11137590-thumbnail-3x2-chaii.jpg)
ತಾರಾ
ಇಂದು ಬೆಳಗ್ಗೆ 11.30 ರ ಸುಮಾರಿಗೆ ತಮ್ಮ ಮಗ ಹಾಗೂ ತಾಯಿಯೊಂದಿಗೆ ಮುರುಡೇಶ್ವರಕ್ಕೆ ಭೇಟಿ ನೀಡಿದ ಅವರು ಶಿವನ ದರ್ಶನ ಪಡೆದು ನಂತರ ಸ್ವಲ್ಪ ಸಮಯ ಮುರುಡೇಶ್ವರದಲ್ಲಿ ವಿಹರಿಸಿದರು ಎನ್ನಲಾಗಿದೆ.
ಇದೇ ವೇಳೆ, ಮುರುಡೇಶ್ವರ ಪೊಲೀಸ್ ಠಾಣೆಯ ಸಿಬ್ಬಂದಿಯೊಂದಿಗೆ ಫೋಟೋ ತೆಗಸಿಕೊಂಡು ನಂತರ ಮುರುಡೇಶ್ವರದಿಂದ ಬೆಂಗಳೂರಿಗೆ ತೆರಳಿರುವ ಬಗ್ಗೆ ಮಾಹಿತಿ ದೊರಕಿದೆ.