ಶಿರಸಿ:ಒಂದು ವರ್ಷದಿಂದ ಟಿ.ಬಿ.ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ತಾಲೂಕಿನ ಅಮ್ಮೇನಳ್ಳಿ ಬಳಿಯ ಮುಳಕನಹಳ್ಳಿಯಲ್ಲಿ ನಡೆದಿದೆ.
ಗುಣವಾಗದ ಟಿ.ಬಿ.ಕಾಯಿಲೆ: ವಿಷ ಕುಡಿದು ಆತ್ಮಹತ್ಯೆ - ಅಪರಾಧ ಸುದ್ದಿ
ಒಂದು ವರ್ಷದಿಂದ ಟಿ.ಬಿ.ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Drinking poison and committing suicide
ಮುಳಕನಹಳ್ಳಿಯ ಶ್ರೀಪತಿ ಬಂಗಾರ್ಯ ಮಡಿವಾಳ (45) ಮೃತ ವ್ಯಕ್ತಿ. ಈತ ಕಾಯಿಲೆ ಗುಣಮುಖವಾಗಲಿಲ್ಲ ಎಂದು ಮನಸ್ಸಿಗೆ ಹೆಚ್ಚಿಕೊಂಡು ಗದ್ದೆ ಕೆಲಸಕ್ಕೆ ಹೋದಾಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.