ಸಚಿವೆ ಜೊಲ್ಲೆಗೆ ದೇಶಪಾಂಡೆ ಪತ್ರ... ಲೇಟರ್ನಲ್ಲಿ ಇರೋದೇನು? - ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು 21 ಕ್ರಮ
ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆಗೆ, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಆಗ್ರಹಿಸಿ ದೇಶಪಾಂಡೆ ಪತ್ರ ಬರೆದಿದ್ದಾರೆ.
![ಸಚಿವೆ ಜೊಲ್ಲೆಗೆ ದೇಶಪಾಂಡೆ ಪತ್ರ... ಲೇಟರ್ನಲ್ಲಿ ಇರೋದೇನು? deshpande-letter-to-minister-jolley](https://etvbharatimages.akamaized.net/etvbharat/prod-images/768-512-6583330-thumbnail-3x2-gdg.jpg)
ದೇಶಪಾಂಡೆ
ಶಿರಸಿ :ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಮಾಜಿ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದಾರೆ.