ಕಾರವಾರ (ಉತ್ತರಕನ್ನಡ):ಇಬ್ಬರು ಆರೋಗ್ಯ ಸಿಬ್ಬಂದಿ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿಂದು 14 ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಅದರಲ್ಲಿ ಭಟ್ಕಳದ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಂದು 14 ಮಂದಿಗೆ ಕೊರೊನಾ.. ಭಟ್ಕಳದಲ್ಲಿ ಓರ್ವ ಸಾವು - uttarakannada corona case
ಉತ್ತರ ಕನ್ನಡ ಜಿಲ್ಲೆಯಲ್ಲಿಂದು 14 ಮಂದಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಅದರಲ್ಲಿ ಭಟ್ಕಳದ ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ.
![ಉತ್ತರ ಕನ್ನಡ ಜಿಲ್ಲೆಯಲ್ಲಿಂದು 14 ಮಂದಿಗೆ ಕೊರೊನಾ.. ಭಟ್ಕಳದಲ್ಲಿ ಓರ್ವ ಸಾವು Corona positive for 14 in Uttarakhand district](https://etvbharatimages.akamaized.net/etvbharat/prod-images/768-512-7998438-374-7998438-1594558784710.jpg)
ಉತ್ತರಕನ್ನಡ ಜಿಲ್ಲೆಯಲ್ಲಿಂದು 14 ಮಂದಿಗೆ ಕೊರೊನಾ..ಭಟ್ಕಳದಲ್ಲಿ ಓರ್ವ ಸಾವು
ಈವರೆಗೆ ಜಿಲ್ಲೆಯ 596 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 227 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 365 ಮಂದಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಐದು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.