ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ: ಶಿರಸಿಯಲ್ಲಿ ಔಷಧ ಸಿಂಪಡಣೆ - ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ
ದೇಶ, ವಿದೇಶದ ವಿವಿಧ ಭಾಗದಿಂದ ಬಂದ ಟಿಬೆಟಿಯನ್ ಸನ್ಯಾಸಿಗಳು ಈ ನಿರಾಶ್ರಿತರ ಕೇಂದ್ರದಲ್ಲಿದ್ದು, ಭಾರತ್ ಲಾಕ್ ಡೌನ್ ನಡೆಯುವ ಮುಂಚಿತವಾಗಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು.
![ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ: ಶಿರಸಿಯಲ್ಲಿ ಔಷಧ ಸಿಂಪಡಣೆ Corona Infection Control by health Department in shirasi](https://etvbharatimages.akamaized.net/etvbharat/prod-images/768-512-6636763-4-6636763-1585833752780.jpg)
ಕೊರೊನಾ ಸೋಂಕು ನಿಯಂತ್ರಣಕ್ಕೆ ಮುಂದಾದ ಆರೋಗ್ಯ ಇಲಾಖೆ
ಶಿರಸಿ :ಕೊರೊನಾ ಸೋಂಕು ಹರಡದಂತೆ ಉತ್ತರ ಕನ್ನಡ ಜಿಲ್ಲೆಯ ಟಿಬೆಟಿಯನ್ ಕಾಲೋನಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸೋಡಿಯಂ ಹೈಪೋಕ್ಲೋರೈಡ್ ಔಷಧಿ ಸಿಂಪಡಿಸಲಾಯಿತು.
ಶಿರಸಿಯಲ್ಲಿ ಔಷಧಿ ಸಿಂಪಡಣೆ