ಕರ್ನಾಟಕ

karnataka

ETV Bharat / state

ಆರ್.ಆರ್.ನಗರದಲ್ಲಿ ಬಿಜೆಪಿ ಗೆಲುವು ಖಚಿತ: ಸಚಿವ ಹೆಬ್ಬಾರ್ ಭರವಸೆ - shivrama hebbar tallks about RR Nagar election

ಬಿಜೆಪಿ ಗೆಲ್ಲಲಿದೆ ಎಂಬುದಕ್ಕೆ ಯಾವುದೇ ಸಂಕೋಚ, ಸಂಶಯವಿಲ್ಲ. ನಮ್ಮ ಗೆಲುಗು ಖಚಿತ ಎನ್ನುವುದು ಅಲ್ಲಿ ಪ್ರವಾಸ ಮಾಡಿದ ಮೇಲೆ ಖಚಿತವಾಗಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

Minister Hebbar
ಸಚಿವ ಹೆಬ್ಬಾರ್

By

Published : Oct 31, 2020, 2:43 PM IST

ಶಿರಸಿ :ಆರ್.ಆರ್. ನಗರದಲ್ಲಿ ಭಾರತೀಯ ಜನತಾ ಪಾರ್ಟಿಯದ್ದು, ಒನ್ ಸೈಡ್ ಚುನಾವಣೆ. 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದೆ ಎಂದು ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿವರಾಮ ಹೆಬ್ಬಾರ್ ಮಾತನಾಡಿದರು
ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಿನ್ನೆ ಪೂರ್ತಿ ಆರ್.ಆರ್.ನಗರದಲ್ಲಿ ಚುನಾವಣಾ ಪ್ರಚಾರದಲ್ಲಿದ್ದೆ. ಬಿಜೆಪಿ ಅಭ್ಯರ್ಥಿಯಾಗಿರುವ ಸ್ನೇಹಿತ ಮುನಿರತ್ನ ಅಲ್ಲಿ ಭಾರಿ ಬಹುಮತದಿಂದ ಗೆಲುವು ಸಾಧಿಸುತ್ತಾರೆ ಎಂದರು. ಬಿಜೆಪಿ ಗೆಲ್ಲಲಿದೆ ಎಂಬುದಕ್ಕೆ ಯಾವುದೇ ಸಂಕೋಚ, ಸಂಶಯವಿಲ್ಲ. ನಮ್ಮ ಗೆಲುಗು ಖಚಿತ ಎನ್ನುವುದು ಅಲ್ಲಿ ಪ್ರವಾಸ ಮಾಡಿದ ಮೇಲೆ ಖಚಿತವಾಗಿದ್ದು, ಮುನಿರತ್ನ ಅವರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ ಕಾರಣವಾಗಿದೆ ಎಂದರು.

For All Latest Updates

TAGGED:

ABOUT THE AUTHOR

...view details