ಭಟ್ಕಳ: ತಾಲೂಕಿನ ಕೊರೊನಾ ಸೋಂಕಿತ ವೃದ್ಧನೋರ್ವ ಮಂಗಳೂರು ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರಕಿದೆ.
ಮಂಗಳೂರಿನಲ್ಲಿ ಕೊರೊನಾಗೆ ಬಲಿಯಾದ ಭಟ್ಕಳ ಮೂಲದ ವೃದ್ಧ.... - Infected elder death Bhatkala
ಭಟ್ಕಳ ತಾಲೂಕಿನ ಕೊರೊನಾ ಸೋಂಕಿತ ವೃದ್ಧನೋರ್ವ ಮಂಗಳೂರು ಆಸ್ಪತೆಯಲ್ಲಿ ಇಂದು ಮೃತಪಟ್ಟಿದ್ದಾರೆ.
ಕೊರೋನಾಗೆ ವೃದ್ಧ ಬಲಿ
ಮೃತ ವೃದ್ಧ ತಾಲೂಕಿನ ಹೂವಿನ ಚೌಕ ನಿವಾಸಿ (79) ಎಂದು ತಿಳಿದು ಬಂದಿದ್ದು, ಕೆಲ ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದವರಿಗೆ ಸೋಂಕು ಪತ್ತೆಯಾಗಿದ್ದು ಇಂದು ಸಂಜೆ ಮೃತಪಟ್ಟಿದ್ದಾರೆ.