ಕರ್ನಾಟಕ

karnataka

By

Published : Aug 1, 2020, 9:27 PM IST

ETV Bharat / state

ಉತ್ತರಕನ್ನಡ ಜಿಲ್ಲೆಯಲ್ಲಿಂದು 51 ಜನರಿಗೆ ಕೊರೊನಾ ಸೋಂಕು ದೃಢ

ಈವರೆಗೆ ಜಿಲ್ಲೆಯ 2,170 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 1,418 ಮಂದಿ ಗುಣಮುಖರಾಗಿದ್ದಾರೆ. 24 ಮಂದಿ ಸಾವನ್ನಪ್ಪಿದ್ದು, 728 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

Uttarakannada district
ಉತ್ತರಕನ್ನಡ ಜಿಲ್ಲೆಯಲ್ಲಿಂದು 51 ಜನರಿಗೆ ಕೊರೊನಾ ಸೋಂಕು ಧೃಡ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 51 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 67 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಕಾರವಾರದಲ್ಲಿ 5, ಅಂಕೋಲಾ 2, ಕುಮಟಾ 14, ಯಲ್ಲಾಪುರದಲ್ಲಿ 2, ಹೊನ್ನಾವರ 1, ಭಟ್ಕಳ 3, ಶಿರಸಿ 2, ಮುಂಡಗೋಡ 5, ಹಳಿಯಾಳ 13, ಜೊಯಿಡಾದಲ್ಲಿ 4 ಮಂದಿಗೆ ಸೋಂಕು ದೃಢಪಟ್ಟಿದೆ.

ಕಾರವಾರದಲ್ಲಿ 17, ಕುಮಟಾ 4, ಹೊನ್ನಾವರ 11, ಭಟ್ಕಳ 15, ಶಿರಸಿ 5, ಯಲ್ಲಾಪುರ 2, ಹಳಿಯಾಳ 13 ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಕಾರವಾರದಲ್ಲಿ ಒಂದು ಸಾವು ಸಂಭವಿಸಿದೆ.

ABOUT THE AUTHOR

...view details