ಶಿರಸಿ : ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡು ಜಿಂಕೆಗಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ರೈಲ್ವೆ ಗೇಟ್ ಹತ್ತಿರದ ಅಂಬೆವಾಡಿಯಲ್ಲಿ ನಡೆದಿದೆ.
ದಾಂಡೇಲಿಯ ಬಿಇಒ ಕಾರು ಡಿಕ್ಕಿ; 2 ಜಿಂಕೆಗಳ ದಾರುಣ ಸಾವು - deer died news
ಕಾರು ಡಿಕ್ಕಿ ಹೊಡೆದ ಪರಿಣಾಮ ಎರಡು ಜಿಂಕೆಗಳು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ರೈಲ್ವೆ ಗೇಟ್ ಹತ್ತಿರದ ಅಂಬೆವಾಡಿಯಲ್ಲಿ ನಡೆದಿದೆ.
ಕಾರು ಡಿಕ್ಕಿ ಹೊಡೆದು 2 ಜಿಂಕೆಗಳು ಸಾವು
ದಾಂಡೇಲಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ದಾಂಡೇಲಿಯಿಂದ ಹಳಿಯಾಳ ಕಡೆ ಹೊರಟಿದ್ದ ದಾಂಡೇಲಿಯ ಬಿಇಓ ಕಾರು ಡಿಕ್ಕಿ ಜಿಂಕೆಗಳಿದೆ ಡಿಕ್ಕಿ ಹೊಡೆದಿದೆ. ವಾಹನ ಚಾಲಕ ಸಂಜೀವ್ ಕುಮಾರ್ ಅವರನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
Last Updated : Oct 5, 2019, 3:55 PM IST