ಕರ್ನಾಟಕ

karnataka

ETV Bharat / state

ಭಟ್ಕಳ: ಶಾಲೆಗೆ ಹೋದ 15 ವರ್ಷದ ಬಾಲಕಿ ನಾಪತ್ತೆ - ಭಟ್ಕಳ ಸುದ್ದಿ,

ಏಪ್ರಿಲ್ 8ರಂದು ಗುರುವಾರ ಬೆಳಿಗ್ಗೆ ತನ್ನ ಮನೆಯಿಂದ ಸೋನಾರಕೇರಿ ಶಾಲೆಗೆ ಹೋಗಿ ಬರುವುದಾಗಿ ಹೇಳಿದ್ದಾಳೆ. ಸಂಜೆಯಾದ್ರೂ ಮನೆಗೆ ಬಾರದೆ ಇರುವುದರಿಂದ ಆತಂಕಗೊಂಡ ಪೋಷಕರು ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ.

15 year old student missing, 15 year old student missing in Bhatkal, Bhatkal news, Bhatkal crime news, 15 ವರ್ಷದ ವಿದ್ಯಾರ್ಥಿನಿ ನಾಪತ್ತೆ, ಭಟ್ಕಳದಲ್ಲಿ 15 ವರ್ಷದ ವಿದ್ಯಾರ್ಥಿನಿ ನಾಪತ್ತೆ, ಭಟ್ಕಳ ಸುದ್ದಿ, ಭಟ್ಕಳ ಅಪರಾಧ ಸುದ್ದಿ,
ಶಾಲೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದ 15 ವರ್ಷದ ಬಾಲಕಿ ನಾಪತ್ತೆ

By

Published : Apr 9, 2021, 8:51 AM IST

ಭಟ್ಕಳ:ಶಾಲೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಬಾಲಕಿ ಕಾಣೆಯಾದ ಪ್ರಕರಣ ತಾಲೂಕಿನ ಹುರುಳಿಸಾಲನಲ್ಲಿ ನಡೆದಿದೆ.

ರಕ್ಷಿತಾ ಲಕ್ಷಣ ನಾಯ್ಕ (15) ನಾಪತ್ತೆಯಾದ ಬಾಲಕಿ. ಈಕೆ ಏಪ್ರಿಲ್ 8 ಗುರುವಾರ ಬೆಳಿಗ್ಗೆ ಸೋನಾರಕೇರಿ ಶಾಲೆಗೆ ಹೋಗಿ ಬರುವುದಾಗಿ ಹೇಳಿದ್ದಾಳೆ. ಸಂಜೆಯಾದ್ರೂ ಮನೆಗೆ ಬಾರದೆ ಇರುವುದರಿಂದ ಆತಂಕಗೊಂಡ ಪೋಷಕರು ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಅಲ್ಲಿಯೂ ಮಗಳ ಸುಳಿವು ಸಿಗಲಿಲ್ಲ.

ಮಗಳನ್ನು ಹುಡುಕಿ ಕೊಡುವಂತೆ ಬಾಲಕಿಯ ತಂದೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗ್ರಾಮೀಣ ಠಾಣೆ ಪಿ ಎಸ್.ಐ ಭರತ್ ತನಿಖೆ ಕೈಕೊಂಡಿದ್ದಾರೆ.

ABOUT THE AUTHOR

...view details