ಉಡುಪಿ :ಇಬ್ಬರು ನಕ್ಸಲ್ ವಾದಿಗಳ ಬಂಧನಕ್ಕೆ ವಾರಂಟ್ ಹೊರಡಿಸಲಾಗಿದೆ. ಮಾಹಿತಿದಾರರಿಗೆ ಪೊಲೀಸ್ ಇಲಾಖೆ ವತಿಯಿಂದ 10 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.
ಉಡುಪಿ : ಇಬ್ಬರು ನಕ್ಸಲ್‌ವಾದಿಗಳ ಬಂಧನಕ್ಕೆ ವಾರಂಟ್ - ಕುತ್ಲೂರು ನಿವಾಸಿ ಸುಂದರಿ ಅಲಿಯಾಸ್ ಗೀತಾ
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ಸುಂದರಿ ಅಲಿಯಾಸ್ ಗೀತಾ ಅಲಿಯಾಸ್ ಸಿಂಧು ಹಾಗೂ ರಾಯಚೂರಿನ ಅರೋಲಿಯ ಮಹೇಶ್ ಅಲಿಯಾಸ್ ಜಯಣ್ಣ ಜಾನ್ ಅಲಿಯಾಸ್ ಮಾರಪ್ಪ ತಲೆಮರೆಸಿಕೊಂಡ ಇಬ್ಬರು ನಕ್ಸಲ್‌ವಾದಿ ಆರೋಪಿಗಳು..
ಇಬ್ಬರು ನಕ್ಸಲ್ ವಾದಿಗಳ ಬಂಧನಕ್ಕೆ ವಾರಂಟ್
ಆರೋಪಿಗಳ ಪತ್ತೆಗಾಗಿ ಸಾರ್ವಜನಿಕ ಕರಪತ್ರ ಬಿಡುಗಡೆಯಾಗಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ಸುಂದರಿ ಅಲಿಯಾಸ್ ಗೀತಾ ಅಲಿಯಾಸ್ ಸಿಂಧು ಹಾಗೂ ರಾಯಚೂರಿನ ಅರೋಲಿಯ ಮಹೇಶ್ ಅಲಿಯಾಸ್ ಜಯಣ್ಣ ಜಾನ್ ಅಲಿಯಾಸ್ ಮಾರಪ್ಪ ತಲೆಮರೆಸಿಕೊಂಡ ಇಬ್ಬರು ನಕ್ಸಲ್‌ವಾದಿ ಆರೋಪಿಗಳು. ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಿಂದ ವಾರೆಂಟ್ ಹೊರಡಿಸಲಾಗಿದೆ.