ಕರ್ನಾಟಕ

karnataka

ETV Bharat / state

ಉಡುಪಿ ಜಿಲ್ಲಾ ಕಾಂಗ್ರೆಸ್​ನಲ್ಲಿ ತಾರಕಕ್ಕೇರಿದ ಬಣ ರಾಜಕೀಯ - udupi congress news

ಕಾಂಗ್ರೆಸ್ ಪಕ್ಷದ ಬ್ಯಾನರ್​ನಲ್ಲಿ ಪ್ರಮೋದ್ ಮಧುರಾಜ್ ಫೋಟೋ ಇಲ್ಲದೆ ಇರುವುದು ಪ್ರಮೋದ್ ಮಧುರಾಜ್​ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಪ್ರಮೋದ್​ ಅವರ ಹೆಸರಿನಲ್ಲಿ ಪ್ರತ್ಯೇಕ ಬ್ಯಾನರ್ ಹಾಕಿ ಪ್ರತ್ಯುತ್ತರ ನೀಡಿದರು.

udupi district congress
ಉಡುಪಿ ಜಿಲ್ಲಾ ಕಾಂಗ್ರೆಸ್​

By

Published : May 30, 2020, 6:13 PM IST

ಉಡುಪಿ: ಜಿಲ್ಲಾ ಕಾಂಗ್ರೆಸ್​ನಲ್ಲಿ ಬಣ ರಾಜಕೀಯ ಕಿತ್ತಾಟ ತಾರಕಕ್ಕೇರಿದ್ದು, ಮಾಜಿ ಶಾಸಕ ಯು. ಆರ್. ಸಭಾಪತಿ ಮತ್ತು ಮಾಜಿ ಸಚಿವ ಪ್ರಮೋದ್ ಮಧುರಾಜ್ ಬಣ್ಣದ ನಡುವೆ ವಾಗ್ವಾದ ನಡೆದಿದೆ.

ಪಕ್ಷದ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಮುಂದೆ ಮಾತಿನ ಚಕಮಕಿ :

ಕಾಂಗ್ರೆಸ್ ಪಕ್ಷದ ಬ್ಯಾನರ್​ನಲ್ಲಿ ಪ್ರಮೋದ್ ಮಧುರಾಜ್ ಫೋಟೋ ಇಲ್ಲದೆ ಇರುವುದು ಪ್ರಮೋದ್ ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಪ್ರಮೋದ್​ ಹೆಸರಿನಲ್ಲಿ ಪ್ರತ್ಯೇಕ ಬ್ಯಾನರ್ ಹಾಕಿ ಪ್ರತ್ಯುತ್ತರ ನೀಡಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್​

ಕಾಂಗ್ರೆಸ್ ಕಚೇರಿ ಆವರಣದಲ್ಲಿ ಮಾತಿನ ಚಕಮಕಿ ನಡೆಸಿದ ಕಾರ್ಯಕರ್ತರು, ಸಭಾಪತಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಕಾರ್ಯಧ್ಯಕ್ಷ ಸಲೀಂ ಅವರಿಂದ ಸಂಧಾನ ಪ್ರಕ್ರಿಯೆ ಕೂಡಾ ನಡೆಯಿತು.

ABOUT THE AUTHOR

...view details