ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿದಿನ ದ್ವಿಶತಕ ದಾಟುತ್ತಿದ್ದು, ಇಂದು 237 ಮಂದಿಗೆ ಸೋಂಕು ತಗುಲಿದೆ.
ಉಡುಪಿ: 260 ಮಂದಿ ಸೋಂಕಿನಿಂದ ಗುಣಮುಖ: 237 ಮಂದಿಗೆ ಸೋಂಕು - Udupi corona news
ಉಡುಪಿ ಜಿಲ್ಲೆಯಲ್ಲಿಂದು 237 ಮಂದಿಗೆ ಸೋಂಕು ತಗುಲಿದ್ದು, 260 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 7875ಕ್ಕೆ ಏರಿಕೆಯಾಗಿದೆ.

ಉಡುಪಿ
ಜಿಲ್ಲೆಯಲ್ಲಿ ಒಟ್ಟು 5361 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 2357 ಸಕ್ರಿಯ ಪ್ರಕರಣಗಳಿವೆ.
ಇಂದು ಜಿಲ್ಲೆಯಲ್ಲಿ 260 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 7875ಕ್ಕೆ ಏರಿಕೆಯಾಗಿದೆ.