ಉಡುಪಿ: 15ಕ್ಕೂ ಅಧಿಕ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಕಳ್ಳರನ್ನು ಗಡಿಪಾರು ಮಾಡಿ ಕುಂದಾಪುರ ಉಪವಿಭಾಗದ ದಂಡಾಧಿಕಾರಿ ಆದೇಶ ಮಾಡಿದ್ದಾರೆ.
15ಕ್ಕೂ ಅಧಿಕ ಕಳವು ಪ್ರಕರಣದಲ್ಲಿ ಭಾಗಿ.. ಇಬ್ಬರು ಕುಂದಾಪುರದಿಂದ ಗಡಿಪಾರು - ಇಬ್ಬರು ಕುಂದಾಪುರದಿಂದ ಗಡಿಪಾರು
15ಕ್ಕೂ ಅಧಿಕ ಕಳವು ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಇಬ್ಬರನ್ನು ಗಡಿಪಾರು ಮಾಡಿ ಕುಂದಾಪುರ ಉಪವಿಭಾಗದ ದಂಡಾಧಿಕಾರಿ ಆದೇಶ ಮಾಡಿದ್ದಾರೆ
15ಕ್ಕೂ ಅಧಿಕ ಕಳವು ಪ್ರಕರಣದಲ್ಲಿ ಭಾಗಿ.. ಇಬ್ಬರು ಕುಂದಾಪುರದಿಂದ ಗಡಿಪಾರು
ಕುಂದಾಪುರದ ಕೋಡಿ ನಿವಾಸಿ ಮಹಮ್ಮದ್ ರಫೀಕ್ ಹಾಗೂ ಕುಂದಾಪುರದ ಗುಲ್ವಾಡಿ ನಿವಾಸಿ ಮೊಹಿದ್ದೀನ್ ಬ್ಯಾರಿಯನ್ನು ಗಡಿಪಾರು ಮಾಡಲಾಗಿದೆ.
ಇಬ್ಬರ ಮೇಲೂ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಕುಂದಾಪುರ ಪಿಎಸ್ಐ ಹರೀಶ್ ಆರ್. ನಾಯ್ಕ್ ಮತ್ತು ತಂಡ ಬಂಧಿಸಿದ್ದರು. ಈ ಹಿನ್ನೆಯಲ್ಲಿ ಕುಂದಾಪುರ ಉಪವಿಭಾಗದ ದಂಡಾಧಿಕಾರಿಯವರ ಮುಂದೆ ಹಾಜರು ಪಡಿಸಲಾಯಿತು.
ಕುಂದಾಪುರ ಉಪವಿಭಾಗದ ದಂಡಾಧಿಕಾರಿ ಇಬ್ಬರೂ ಅರೋಪಿಗಳನ್ನು ಭಟ್ಕಳ ಉಪ ವಿಭಾಗಕ್ಕೆ ಗಡಿಪಾರುಮಾಡಿ ಆದೇಶಿಸಿದ್ದಾರೆ.