ಉಡುಪಿ: ಉಡುಪಿ ಮಠದ ಬೆಟ್ಟುವಿನಲ್ಲಿ ನವ ವಿವಾಹಿತನೊಬ್ಬ ಫ್ಲ್ಯಾಟ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಉಡುಪಿ: ಫ್ಲ್ಯಾಟ್ನಿಂದ ಹಾರಿ ನವವಿವಾಹಿತ ಆತ್ಮಹತ್ಯೆ - ಉಡುಪಿ ಫ್ಲ್ಯಾಟ್ ನಿಂದ ಹಾರಿ ನವವಿವಾಹಿತ ಆತ್ಮಹತ್ಯೆ
ನವ ವಿವಾಹಿತನೊಬ್ಬ ಫ್ಲ್ಯಾಟ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಮಠದಬೆಟ್ಟುವಿನಲ್ಲಿ ನಡೆದಿದೆ.
![ಉಡುಪಿ: ಫ್ಲ್ಯಾಟ್ನಿಂದ ಹಾರಿ ನವವಿವಾಹಿತ ಆತ್ಮಹತ್ಯೆ The young man suicide by jumping from flat in udapi](https://etvbharatimages.akamaized.net/etvbharat/prod-images/768-512-11175228-thumbnail-3x2-abc.jpg)
ಉಡುಪಿ: ಫ್ಲ್ಯಾಟ್ ನಿಂದ ಹಾರಿ ನವವಿವಾಹಿತ ಆತ್ಮಹತ್ಯೆ
ಉಡುಪಿ: ಫ್ಲ್ಯಾಟ್ ನಿಂದ ಹಾರಿ ನವವಿವಾಹಿತ ಆತ್ಮಹತ್ಯೆ
ಮಠದಬೆಟ್ಟು ನಿವಾಸಿ ಉತ್ತಮ ನಾಯ್ಕ್ ಆತ್ಮಹತ್ಯೆ ಮಾಡಿಕೊಂಡಾತ. ಈತ ಸ್ಥಳೀಯ ಉಪೇಂದ್ರ ನಾಯಕ್ ಎಂಬುವರ ಪುತ್ರನಾಗಿದ್ದಾನೆ. ಸಾಕಷ್ಟು ಅನುಕೂಲಸ್ಥ ಕುಟುಂಬದ ಯುವಕನಾಗಿದ್ದು ಸ್ಥಳೀಯ ಪೆಟ್ರೋಲ್ ಪಂಪ್ ಮಾಲಿಕ ಎಂದು ತಿಳಿದುಬಂದಿದೆ. ಐದು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ನಿಖರ ತಿಳಿದುಬಂದಿಲ್ಲ.
ಓದಿ : 'ದೊಡ್ಡ ಬಾಂಬ್ ಸ್ಫೋಟ ಮಾಡುತ್ತೇನೆ'... ಆಡಿಯೋ ವೈರಲ್ ಬೆನ್ನಲ್ಲೇ ಜಾರಕಿಹೊಳಿ ಹೇಳಿಕೆ
Last Updated : Mar 27, 2021, 12:20 PM IST