ಕರ್ನಾಟಕ

karnataka

ETV Bharat / state

ಕ್ವಾರಂಟೈನ್​ಗೊಳಗಾದ ಹೋಟೆಲ್​ ಸಿಬ್ಬಂದಿ ಭಜನೆ ಮಾಡುತ್ತಿರುವ ವಿಡಿಯೋ ವೈರಲ್​​​ - Udupi ditrict news

ಹೋಟೆಲ್​​ನೊಳಗೆ ಕ್ವಾರಂಟೈನ್ ಆಗಿರುವ ಸಿಬ್ಬಂದಿ ಮತ್ತು ಮಾಲೀಕರು ಜೊತೆಯಾಗಿ ಕುಳಿತು ಭಜನೆ ಹಾಗೂ ಭಜನಾ ನೃತ್ಯ ಮಾಡುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದೆ..

The hotel staff dance during quarantine
ಭಜನೆ ಮಾಡುತ್ತಿರುವ ಹೋಟೆಲ್​ ಸಿಬ್ಬಂದಿ

By

Published : Jul 28, 2020, 8:19 PM IST

ಉಡುಪಿ:ನಗರದ ಹಳೇ ತಾಲೂಕು ಕಚೇರಿ ಸಮೀಪದ ಹೋಟೆಲ್‌ವೊಂದರ ಅಡುಗೆ ಭಟ್ಟರಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು. ಹಾಗಾಗಿ ಹೋಟೆಲ್​​​​​ನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಭಜನೆ ಮಾಡುತ್ತಿರುವ ಹೋಟೆಲ್​ ಸಿಬ್ಬಂದಿ ವಿಡಿಯೋ

ಹೋಟೆಲ್​​ನೊಳಗೆ ಕ್ವಾರಂಟೈನ್ ಆಗಿರುವ ಸಿಬ್ಬಂದಿ ಮತ್ತು ಮಾಲೀಕರು ಜೊತೆಯಾಗಿ ಕುಳಿತು ಭಜನೆ ಹಾಗೂ ಭಜನಾ ನೃತ್ಯ ಮಾಡುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದೆ. ಸಿಬ್ಬಂದಿ ದೇವರ ಸ್ಮರಣೆ ಮಾಡುವ ಮೂಲಕ ಸಮಯ ಕಳೆಯುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ABOUT THE AUTHOR

...view details