ಉಡುಪಿ :ನದಿಯಲ್ಲಿ ಮುಳುಗಿ ತಾಯಿ-ಬಾಲಕ ಸಾವನ್ನಪ್ಪಿರುವ ಘಟನೆ ಬೈಂದೂರು ತಾಲೂಕಿನ ನಾವುಂದದಲ್ಲಿ ನಡೆದಿದೆ.
ಶಾನ್ (11) ರೊಸಾರಿಯಾ(35) ಮೃತ ದುರ್ದೈವಿಗಳು. ನದಿ ಪಕ್ಕದಲ್ಲಿ ಹೋಗುತ್ತಿದ್ದ ವೇಳೆ ಬಾಲಕ ನೀರಿಗೆ ಬಿದ್ದಿದ್ದನು. ಆಗ ಮಗನನ್ನು ರಕ್ಷಿಸಲು ಹೋಗಿ ತಾಯಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.