ಕರ್ನಾಟಕ

karnataka

ETV Bharat / state

ಉಡುಪಿ ಕಾಂಗ್ರೆಸ್​​​​​​​​​​​ ಕಾರ್ಯಕರ್ತನ‌ ಮನೆ ಮೇಲೆ ಐಟಿ ದಾಳಿ - undefined

ಉಡುಪಿಯ ಕಟ್ಟೆಗುಡ್ಡೆ ಸದಾಶಿವ್ ಅಮೀನ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮನೆ ಮೇಲೆ ಐಟಿ‌ ದಾಳಿ ನಡೆದಿದೆ.

ಐಟಿ ದಾಳಿ

By

Published : Apr 5, 2019, 8:32 AM IST

ಉಡುಪಿ: ಕಾಂಗ್ರೆಸ್ ಕಾರ್ಯಕರ್ತನ ಮನೆ ಮೇಲೆ ಐಟಿ‌ ದಾಳಿ ನಡೆದಿದೆ. ಕಟ್ಟೆಗುಡ್ಡೆ ಸದಾಶಿವ್ ಅಮೀನ್ ಎಂಬವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತನ‌ ಮನೆ ಮೇಲೆ ಐಟಿ ದಾಳಿ

ಉಡುಪಿ ತಾಲೂಕಿನ‌ ಉದ್ಯಾವರ ಗ್ರಾಮದ ನಿವಾಸಿ ಸದಾಶಿವ್ ಫೈನಾನ್ಸ್ ಮ್ಯಾನೇಜರ್ ಆಗಿದ್ದು, ಸ್ಥಳೀಯ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಮನೆಯಲ್ಲೇ ಕೆಲವು ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿ ಹೆಚ್ಚಿನ ವಿಚಾರಣೆಗೆ ಕಚೇರಿಗೆ ಕರೆದೊಯ್ದಿದ್ದಾರೆ.

ಉಡುಪಿ ತಹಶೀಲ್ದಾರರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾರೆ. ಚುನಾವಣೆ ಹಿನ್ನೆಲೆ ದಾಳಿ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details