ಉಡುಪಿ: ವಿದ್ಯಾರ್ಥಿ ಮೇಲೆ ಜೇನು ನೊಣಗಳು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ನಗರದ ಚಿಟ್ಟಾಡಿ ಸಮೀಪ ನಡೆದಿದೆ.
ವಿದ್ಯಾರ್ಥಿ ಮೇಲೆ ಜೇನು ನೊಣಗಳ ದಾಳಿ: ಆಸ್ಪತ್ರೆಗೆ ದಾಖಲು - ವಿದ್ಯಾರ್ಥಿ ಮೇಲೆ ಜೇನು ನೋಣ ದಾಳಿ
ಉಡುಪಿಯ ಚಿಟ್ಪಾಡಿ ಸಮೀಪ ಜೇನು ನೊಣ ಕಚ್ಚಿದ ಪರಿಣಾಮ ಬಾಗಲಕೋಟೆ ಮೂಲದ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಜರುಗಿದೆ.
![ವಿದ್ಯಾರ್ಥಿ ಮೇಲೆ ಜೇನು ನೊಣಗಳ ದಾಳಿ: ಆಸ್ಪತ್ರೆಗೆ ದಾಖಲು honey-bees-attack-on-student-at-udupi](https://etvbharatimages.akamaized.net/etvbharat/prod-images/768-512-10048235-thumbnail-3x2-kddk.jpg)
ವಿದ್ಯಾರ್ಥಿ ಮೇಲೆ ಜೇನು ನೋಣ ದಾಳಿ
ವಿದ್ಯಾರ್ಥಿ ಮೇಲೆ ಜೇನು ನೊಣ ದಾಳಿ
ಓದಿ-ಸಿದ್ದರಾಮಯ್ಯ ಅಹಂಕಾರದಿಂದಲೇ ಕಾಂಗ್ರೆಸ್ ವಿಪಕ್ಷದಲ್ಲಿದೆ: ಸಿ.ಸಿ.ಪಾಟೀಲ್
ಬಾಗಲಕೋಟೆ ಮೂಲದ ಪುಂಡಲೀಕ ಗಾಯಗೊಂಡ ವಿದ್ಯಾರ್ಥಿ. ಗುಂಪಾಗಿ ಬಂದ ಜೇನು ನೊಣಗಳು ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿವೆ. ಬಳಿಕ ಗಾಯಗೊಂಡ ಪುಂಡಲೀಕನನ್ನು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಎಂಬುವರು ರಕ್ಷಿಸಿ ಚಿಕಿತ್ಸೆಗಾಗಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.