ಕರ್ನಾಟಕ

karnataka

ETV Bharat / state

ಬಾವಿಗೆ ಬಿದ್ದ ಚಿರತೆ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ - ರಕ್ಷಣೆ ಮಾಡಿದ ಅರಣ್ಯ ಇಲಾಖೆ

ಅರಣ್ಯ ಇಲಾಖೆ ಅಧಿಕಾರಿಗಳು 30 ಅಡಿ ಆಳದ ಬಾವಿಯಿಂದ ಬುಟ್ಟಿ ಮತ್ತು ಬೋನು ಬಳಸಿ ಉಪಾಯವಾಗಿ ಚಿರತೆಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಚಿರತೆ
ಚಿರತೆ

By

Published : Apr 10, 2021, 7:20 PM IST

ಉಡುಪಿ:ಮನೆಯೊಂದರ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

ಸೌಕೂರು ದೇವಸ್ಥಾನ ಬಳಿಯ ಅಶೋಕ್ ಎಂಬುವರ ಬಾವಿಗೆ ಹಗಲು ಹೊತ್ತಲ್ಲಿ ಈ ಚಿರತೆ ಬಿದ್ದಿತ್ತು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

ಬಾವಿಗೆ ಬಿದ್ದ ಚಿರತೆಯ ರಕ್ಷಣೆ
ಚಿರತೆಯ ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ

ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು 30 ಅಡಿ ಆಳದ ಬಾವಿಯಿಂದ ಬುಟ್ಟಿ ಮತ್ತು ಬೋನು ಬಳಸಿ ಉಪಾಯವಾಗಿ ಚಿರತೆಯನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details