ಉಡುಪಿ :ಕೊರೊನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾಲ್ಗಳು,ಥಿಯೇಟರ್,ಬಾರ್ಗಳನ್ನ ಮುಚ್ಚಲು ಸರ್ಕಾರ ಮೌಖಿಕ ಆದೇಶ ನೀಡಿದೆ. ಇದರ ಹೊರತಾಗಿಯೂ ಉಡುಪಿಯಲ್ಲಿ ಮಾಲ್ಗಳು ಎಂದಿನಂತೆ ತೆರೆದಿವೆ.
ಉಡುಪಿಯಲ್ಲಿ ಮಾಲ್ಗಳೆಲ್ಲವೂ ತೆರೆದಿವೆ.. ಸಿಎಂ ಆದೇಶಕ್ಕೂ ಡೋಂಟ್‌ಕೇರ್.. - ಉಡುಪಿ ಸುದ್ದಿ
ಈ ಬಗ್ಗೆ ಮಾಲೀಕರನ್ನ ವಿಚಾರಿಸಿದ್ರೆ, ಬಂದ್ ಮಾಡುವಂತೆ ನಮಗೆ ಆದೇಶವೇ ಬಂದಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ.
ಸಿಎಂ ಆದೇಶಕ್ಕೆ ಡೋಂಟ್ ಕೇರ್...ಉಡುಪಿಯಲ್ಲಿ ಎಂದಿನಂತೆ ತೆರೆದಿವೆ ಮಾಲ್ಗಳು
ಸಿಎಂ ಆದೇಶಕ್ಕೆ ಡೋಂಟ್‌ಕೇರ್ ಎಂದಿರುವ ಮಾಲೀಕರು ಎಂದಿನಂತೆ ಬೆಳಗ್ಗೆಯೇ ಮಾಲ್ಗಳನ್ನು ತೆರೆದಿದ್ದಾರೆ. ಆದರೆ, ಗ್ರಾಹಕರ ಸಂಖ್ಯೆ ಮಾತ್ರ ವಿರಳವಿದೆ. ಬಿಗ್‌ಬಜಾರ್, ಸಿಟಿ ಸೆಂಟರ್, ರಿಲಯನ್ಸ್‌ಮಾರ್ಟ್, ಕೆನರಾ ಮಾಲ್ಗಳು ನಿತ್ಯದಂತೆಯೇ ಇವತ್ತೂ ವ್ಯಾಪಾರದಲ್ಲಿ ತೊಡಗಿವೆ.
ಈ ಬಗ್ಗೆ ಮಾಲೀಕರನ್ನ ವಿಚಾರಿಸಿದ್ರೆ, ಬಂದ್ ಮಾಡುವಂತೆ ನಮಗೆ ಆದೇಶವೇ ಬಂದಿಲ್ಲ ಎಂಬ ಉತ್ತರ ನೀಡುತ್ತಿದ್ದಾರೆ.