ಕರ್ನಾಟಕ

karnataka

ETV Bharat / state

ಕೊಲ್ಲೂರಿನಲ್ಲಿ ಚಂಡಿಕಾ ಹೋಮ ಮಾಡಿಸಿದ ಡಿಜಿಪಿ ನೀಲಮಣಿ ರಾಜು ಕುಟುಂಬ - latest news of udupi

ಡಿಜಿಪಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿ ನೀಡಿದ್ದು, ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಚಂಡಿಕಾಹೋಮ ನಡೆಸಿದ್ದಾರೆ.

ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ: ವಿಶೇಷ ಪೂಜೆ

By

Published : Sep 24, 2019, 5:04 PM IST

ಉಡುಪಿ: ಡಿಜಿಪಿ ನೀಲಮಣಿ ರಾಜು ಕುಟುಂಬ ಸಮೇತರಾಗಿ ಕೊಲ್ಲೂರಿಗೆ ಭೇಟಿ ನೀಡಿದ್ದು, ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಡಿಜಿಪಿ ನೀಲಮಣಿ ರಾಜು ಕೊಲ್ಲೂರು ಭೇಟಿ: ವಿಶೇಷ ಪೂಜೆ

ನೀಲಮಣಿ ರಾಜು ಕುಟುಂಬದಿಂದ ಚಂಡಿಕಾಹೋಮ ನಡೆಯಿತು. ಪತಿ ಡಿ.ಎನ್ ನರಸಿಂಹರಾಜು ಸಹ ಹೋಮದಲ್ಲಿ ಭಾಗಿಯಾಗಿ ಕೊಲ್ಲೂರು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಚಂಡಿಕಾಹೋಮ ಸಲ್ಲಿಸಿದ್ದಾರೆ.

ABOUT THE AUTHOR

...view details