ಉಡುಪಿ :ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಪ್ರಸಾರಭಾರತಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರು ವಾಸಿಸುತ್ತಿದ್ದ ಕ್ವಾಟ್ರಸ್ ಸೀಲ್‌ಡೌನ್ ಮಾಡಲಾಗಿದೆ.
ಪ್ರಸಾರಭಾರತಿ ಸಿಬ್ಬಂದಿಗೆ ಸೋಂಕು ದೃಢ, ಕ್ವಾಟ್ರಸ್ ಸೀಲ್‌ಡೌನ್ - ಉಡುಪಿ ಕೊರೊನಾ ಕೇಸ್
ಬ್ರಹ್ಮಗಿರಿಯಲ್ಲಿರುವ ಸರ್ಕಾರಿ ಕ್ವಾಟ್ರಸ್‌ನಲ್ಲಿ ಇವರು ವಾಸವಾಗಿದ್ದು, ಸದ್ಯ ಕ್ವಾಟ್ರಸ್ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ..
Government quarters seal down
ಬ್ರಹ್ಮಗಿರಿಯಲ್ಲಿರುವ ಸರ್ಕಾರಿ ಕ್ವಾಟ್ರಸ್‌ನಲ್ಲಿ ಇವರು ವಾಸವಾಗಿದ್ದು, ಸದ್ಯ ಕ್ವಾಟ್ರಸ್ ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ.
ಈ ಕ್ವಾಟ್ರಸ್‌ನಲ್ಲಿ ಹಲವು ಮನೆಗಳಿದ್ದರೂ ಮೂರೇ ಮನೆಯಲ್ಲಿ ಜನರು ವಾಸವಾಗಿದ್ದಾರೆ. ಸದ್ಯ ಇನ್ನೆರಡು ವಾರಗಳ ಕಾಲ ಕ್ವಾಟ್ರಸ್‌ನಲ್ಲಿ ವಾಸಿಸುವವರು ಹೋಮ್ ಕ್ವಾರಂಟೈನ್ ನಲ್ಲಿರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.