ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ.. ದುಬೈನಿಂದ ಬಂದ ವ್ಯಕ್ತಿಗೆ ಪಾಸಿಟಿವ್​ - ದುಬೈನಿಂದ ಬಂದ ವ್ಯಕ್ತಿಗೆ ಕೋವಿಡ್​-19 ಪಾಸಿಟಿವ್​

ಉಡುಪಿ ಜಿಲ್ಲೆಗೆ ಮಾರ್ಚ್ 18ರಂದು ದುಬೈನಿಂದ ಬಂದಿದ್ದ 34 ವಯಸ್ಸಿನ ವ್ಯಕ್ತಿಗೆ ಕೋವಿಡ್​-19 ದೃಢಪಟ್ಟಿದೆ ಎಂದು ಉಡುಪಿ ಡಿಎಚ್​ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

another corona case in state..case detected in udupi
ರಾಜ್ಯದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ..ದುಬೈನಿಂದ ಬಂದ ವ್ಯಕ್ತಿಗೆ ಕೋವಿಡ್​-19 ಪಾಸಿಟಿವ್​

By

Published : Mar 25, 2020, 2:57 PM IST

ಉಡುಪಿ:ಜಿಲ್ಲೆಗೆ ಮಾರ್ಚ್ 18ರಂದು ದುಬೈನಿಂದ ಬಂದಿದ್ದ 34 ವಯಸ್ಸಿನ ವ್ಯಕ್ತಿಗೆ ಕೋವಿಡ್​-19 ದೃಢಪಟ್ಟಿದೆ ಎಂದು ಉಡುಪಿ ಡಿಎಚ್ಒ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ರಾಜ್ಯದಲ್ಲಿ ಮತ್ತೊಂದು ಕೊರೊನಾ ಪ್ರಕರಣ ಪತ್ತೆ..ದುಬೈನಿಂದ ಬಂದ ವ್ಯಕ್ತಿಗೆ ಕೋವಿಡ್​-19 ಪಾಸಿಟಿವ್​

ಮಾರ್ಚ್ 18ರಂದು ದುಬೈನಿಂದ ವ್ಯಕ್ತಿಗೆ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆ, ಮಾರ್ಚ್ 23 ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಆತನ ಗಂಟಲು ದ್ರವವನ್ನ ಪರೀಕ್ಷೆಗಾಗಿ ಕಳಿಸಲಾಗಿತ್ತು.

ವ್ಯಕ್ತಿಯ ಪ್ರಾಥಮಿಕ ವರದಿ ಲಭ್ಯವಾಗಿದ್ದು,ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ABOUT THE AUTHOR

...view details