ಕರ್ನಾಟಕ

karnataka

ETV Bharat / state

ಸಹೋದರರಿಗೆ ಹೊಳೆಯಲ್ಲಿ ಸಿಕ್ತು ಭಾರೀ ಗಾತ್ರದ ಮೀನು... ಮೀನುಗಾರರಲ್ಲಿ ಅಚ್ಚರಿ! - ಅವರ್ಗಿ

ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರ ಸಹೋದರರಿಗೆ ಭಾರೀ ಗಾತ್ರದ ಮೀನೊಂದು ದೊರೆತಿದೆ.

ಹೊಳೆಯಲ್ಲಿ ದೊರೆತ ಭಾರೀ ಗಾತ್ರದ ಮೀನು

By

Published : Feb 21, 2019, 2:49 PM IST

ಉಡುಪಿ: ಕುಂದಾಪುರ ತಾಲೂಕು ವ್ಯಾಪ್ತಿಯ ಕೊಡೇರಿಯ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರ ಸಹೋದರರಿಗೆ ಭಾರೀ ಗಾತ್ರದ ಮೀನೊಂದು ದೊರೆತಿದೆ.

ಸುಮಾರು 30 ಕೆಜಿ ತೂಕದ ಅವರ್ಗಿ ಜಾತಿಯ ಮೀನು ಸುಧೀರ್ ಹಾಗೂ ವಿಶ್ವನಾಥ್ ಎಂಬ ಸಹೋದರರಿಗೆ ಸಿಕ್ಕಿದೆ. ಪತ್ತೆಯಾಗಿರುವ ಈ ಮೀನು ಸಮುದ್ರದಲ್ಲಿ ಕಾಣಸಿಗುವಂತದ್ದಾಗಿದ್ದು, ಹೊಳೆಯಲ್ಲಿ ಸಿಕ್ಕಿರುವುದೇ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ.

ABOUT THE AUTHOR

...view details