ಉಡುಪಿ: ಜಿಲ್ಲೆಯಲ್ಲಿ ಇಂದು 225 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ ಸಂಖ್ಯೆ 3,613ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ ಕೊರೊನಾ ಮಹಾ ಸ್ಫೋಟ: ಒಂದೇ ದಿನ 225 ಪಾಸಿಟಿವ್ ಕೇಸ್ಗಳು ಪತ್ತೆ - 225 ಪಾಸಿಟಿವ್ ಕೇಸ್ಗಳು
ಉಡುಪಿ ಜಿಲ್ಲೆಯಲ್ಲಿಂದು 225 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,613ಕ್ಕೆ ಏರಿಕೆಯಾಗಿದೆ.

ಉಡುಪಿ
ಇಂದು ಆಸ್ಪತ್ರೆಯಿಂದ 51ಮಂದಿ ಬಿಡುಗಡೆಯಾಗಿದ್ದರೆ, ಈವರೆಗೆ 2,184 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1,415 ಸಕ್ರಿಯ ಪ್ರಕರಣಗಳಿವೆ.