ತುಮಕೂರು: ವಿವಿಧ ಈಜುಕೊಳಗಳಲ್ಲಿ ನೀರಿನ ಮೇಲೆ ಆಸನಗಳನ್ನು ಮಾಡುವ ಮೂಲಕ ಯೋಗಪಟುಗಳು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿದರು.
ನೀರಲ್ಲೇ ಶಿರಸಾಸನ, ಪದ್ಮಾಸನ... ತುಮಕೂರಲ್ಲಿ ಡಿಫರೆಂಟ್ ಯೋಗಾಸನ - tumakuru
ಈಜುಪಟುಗಳು ನೀರಿನ ಮೇಲೆ ತೇಲುತ್ತ ಪದ್ಮಾಸನ, ಶವಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ನೀರಿನಲ್ಲಿಯೇ ವಿವಿಧ ಆಸನ
ನಗರದ ತುಮಕೂರು ಕ್ಲಬ್ ಆವರಣದಲ್ಲಿರುವ ಈಜು ಕೊಳದಲ್ಲಿ ಈಜುಪಟುಗಳು ನೀರಿನ ಮೇಲೆ ತೇಲುತ್ತ ಪದ್ಮಾಸನ, ಶವಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಪ್ರದರ್ಶಿಸಿದರು.
ನೀರಿನಲ್ಲಿಯೇ ವಿವಿಧ ಆಸನ
ಇಲ್ಲಿನ ಈಜು ಪಟುಗಳು ಸುಮಾರು ಅರ್ಧ ಗಂಟೆ ಕಾಲ ನೀರಿನ ಮೇಲೆ ಪದ್ಮಾಸನ ಮಾಡಿದ್ದು, ವಿಶೇಷವಾಗಿತ್ತು. ಉಸಿರಾಟದ ಮೇಲೆ ನಿಯಂತ್ರಣ ಇರಿಸಿಕೊಂಡು ಶಿರಸಾಸನ ಮಾಡಿದ್ದು ಅಚ್ಚರಿ ಮೂಡಿಸಿತು.
TAGGED:
tumakuru