ತುಮಕೂರು: ಮದ್ಯದ ಅಮಲಿನಲ್ಲಿ ಹೆಂಡತಿಯನ್ನೇ ಪತಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ತಾಲೂಕು ಕೂರ್ಲುಗುಂಟೆ ಸಮೀಪದ ತೋಟದ ಮನೆಯಲ್ಲಿ ನಡೆದಿದೆ.
ಕುಡಿದ ಮತ್ತಲ್ಲಿ ಪತ್ನಿಯ ರುಂಡ ಚಂಡಾಡಿದ ಪಾಪಿ ಪತಿ - ತುಮಕೂರಿನಲ್ಲಿ ಭೀಕರ ಕೊಲೆ
ಕುಡಿದ ಮತ್ತಲ್ಲಿ ಪತ್ನಿಯ ರುಂಡ ಚಂಡಾಡಿದ ಪಾಪಿ ಪತಿ, ಬಳಿಕ ಪರಾರಿಯಾಗಿದ್ದಾನೆ. ತುಮಕೂರು ತಾಲೂಕು ಕೂರ್ಲುಗುಂಟೆ ಸಮೀಪದ ತೋಟದ ಮನೆಯಲ್ಲಿ ಈ ನಡೆದಿದೆ.
![ಕುಡಿದ ಮತ್ತಲ್ಲಿ ಪತ್ನಿಯ ರುಂಡ ಚಂಡಾಡಿದ ಪಾಪಿ ಪತಿ murder-of-wife-by-husband](https://etvbharatimages.akamaized.net/etvbharat/prod-images/768-512-12031023-thumbnail-3x2-vish.jpg)
ಕುಡಿದ ಮತ್ತಲ್ಲಿ ಪತ್ನಿಯ ರುಂಡ,ಮುಂಡ ಬೇರ್ಪಡಿಸಿದ ಪಾಪಿ ಪತಿ
ಜಯಮ್ಮ (50) ಕೊಲೆಯಾದ ದುರ್ದೈವಿ. ಪತಿ ಹನುಮಂತರಾಯ ಕೃತ್ಯ ಎಸಗಿದ್ದು, ಮಾರಕಾಸ್ತ್ರದಿಂದ ಕೊಚ್ವಿ ಕೊಲೆ ಮಾಡಿದ್ದಾನೆ.ಇವರು ಆಂಧ್ರದ ರೊಳ್ಳ ಮೂಲದವರು ಎನ್ನಲಾಗಿದ್ದು, ಕೂಲಿ ಕೆಲಸಕ್ಕೆಂದು ಕೂರ್ಲುಗುಂಟೆಗೆ ಬಂದಿದ್ದರು. ಬೇರೆಯವರ ತೋಟ ನೋಡಿಕೊಂಡು ತೋಟದ ಮನೆಯಲ್ಲಿ ವಾಸವಾಗಿದ್ದರು.
ಕುಡಿದ ಮತ್ತಲ್ಲಿ ಪತ್ನಿಯ ರುಂಡ,ಮುಂಡ ಬೇರ್ಪಡಿಸಿದ ಪಾಪಿ ಪತಿ
ಯೋಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ಪ್ರಧಾನಿ.. ಹಿಂದಿರುವ ಕಾರಣವೇನು?