ಶಿವಮೊಗ್ಗದ ತರಕಾರಿ ದರ:
- ಮೆಣಸಿನ ಕಾಯಿ - 30 ರೂ.
- M.Z ಬೀನ್ಸ್ - 60 ರೂ.
- ರಿಂಗ್ ಬೀನ್ಸ್ - 60 ರೂ.
- ಎಲೆಕೋಸು ಚೀಲಕ್ಕೆ - 16 ರೂ.
- ಬೀಟ್ರೂಟ್ - 50 ರೂ.
- ಹೀರೆಕಾಯಿ - 40 ರೂ.
- ಬೆಂಡೆಕಾಯಿ - 40 ರೂ.
- ಹಾಗಲಕಾಯಿ - 50 ರೂ.
- ಎಳೆಸೌತೆ - 24 ರೂ.
- ಬಣ್ಣದಸೌತೆ - 30 ರೂ.
- ಜವಳಿಕಾಯಿ - 30 ರೂ.
- ತೊಂಡೆಕಾಯಿ - 40 ರೂ.
- ನವಿಲುಕೋಸು - 60 ರೂ.
- ಮೂಲಂಗಿ - 30 ರೂ.
- ದಪ್ಪಮೆಣಸು - 80 ರೂ.
- ಕ್ಯಾರೆಟ್ - 60 ರೂ.
- ನುಗ್ಗೆಕಾಯಿ -100
- ಹೂಕೋಸು -600 ರೂ. ಚೀಲಕ್ಕೆ
- ಟೊಮೆಟೋ - 40 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ - 26 ರೂ.
- ಆಲೂಗೆಡ್ಡೆ - 30 ರೂ.
- ಬೆಳ್ಳುಳ್ಳಿ - 30 ರೂ.
- ಸೀಮೆ ಬದನೆಕಾಯಿ - 26 ರೂ.
- ಬದನೆಕಾಯಿ -30 ರೂ.
- ಪಡುವಲಕಾಯಿ -35 ರೂ.
- ಕುಂಬಳಕಾಯಿ - 30 ರೂ.
- ಹಸಿಶುಂಠಿ - 26 ರೂ.