ತುಮಕೂರು:ಮಾಂಡೌಸ್ ಚಂಡಮಾರುತ ಎಫೆಕ್ಟ್ ನಿಂದಾಗಿ ಕಲ್ಪತರು ನಾಡು ತುಮಕೂರು ಥೇಟ್ ಮಲೆನಾಡಿನಂತೆ ಕಂಗೊಳಿಸುತ್ತಿದೆ. ತುಮಕೂರು ಸಮೀಪದಲ್ಲೇ ಇರುವ ದೇವರಾಯನದುರ್ಗ ಗಿರಿಧಾಮದ ಸುತ್ತಲೂ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮುಳ್ಳಯ್ಯನಗಿರಿಯಂತೆ ಭಾಸವಾಗುತ್ತಿದೆ.
ಚಂಡಮಾರುತದ ಎಫೆಕ್ಟ್: ಮಲೆನಾಡಿನಂತಾದ ಕಲ್ಪತರು ನಾಡು ತುಮಕೂರು!
ಮಾಂಡೌಸ್ ಚಂಡಮಾರುತ ಎಫೆಕ್ಟ್ ನಿಂದಾಗಿ ಕಲ್ಪತರು ನಾಡು ತುಮಕೂರು ಥೇಟ್ ಮಲೆನಾಡಿನಂತೆ ಕಂಗೊಳಿಸುತ್ತಿದೆ.
ಚಂಡಮಾರುತದ ಎಫೆಕ್ಟ್ ಮಲೆನಾಡಿನಂತದ ತುಮಕೂರು
ರಾಜ್ಯ ರಾಜಧಾನಿ ಬೆಂಗಳೂರಿಗೂ ಹತ್ತಿರವಿರುವುದರಿಂದ ದೇವರಾಯನದುರ್ಗ ಬೆಟ್ಟವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಪ್ರವಾಸಿಗರು ಆಗಮಿಸಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಇಲ್ಲಿ ಇನ್ನೂ ಎರಡು ದಿನ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಮರದಿಂದ ಮರಕ್ಕೆ ಜಿಗಿದ ಚಿರತೆ: ಟ್ರಾನ್ಸ್ಫಾರ್ಮರ್ ಮೇಲೆ ಬಿದ್ದು ಸಾವು