ಕರ್ನಾಟಕ

karnataka

ETV Bharat / state

ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು: ಆರತಿ ಬೆಳಗಿ ಸ್ವಾಗತಿಸಿದ ಕುಣಿಗಲ್ ಶಾಸಕ - ಕೋಡಿಹಳ್ಳಿ ಪಾಳ್ಯ

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿಗೆ ಈ ವರ್ಷದ ಮೊದಲ ಹಂತದಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ನಾಲೆಗಳ ಮೂಲಕ ನೀರು ಹರಿಸಲಾಗಿದ್ದು, ಕುಣಿಗಲ್ ಶಾಸಕ ರಂಗನಾಥ್ ಆರತಿ ಬೆಳಗಿ ಬರಮಾಡಿಕೊಂಡರು.

Tumkur: water released from Hemavathi reservoir to Kunigal
ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು.... ಆರತಿ ಬೆಳಗಿ ಪೂಜೆಮಾಡಿದ ಕುಣಿಗಲ್ ಶಾಸಕ

By

Published : Aug 12, 2020, 7:47 AM IST

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿಗೆ ಈ ವರ್ಷ ಮೊದಲ ಹಂತದಲ್ಲಿ ಗೊರೂರಿನ ಹೇಮಾವತಿ ಜಲಾಶಯದಿಂದ ನೀರು ಹರಿಸಲಾಗಿದ್ದು, ಕುಣಿಗಲ್ ಶಾಸಕ ರಂಗನಾಥ್ ಆರತಿ ಬೆಳಗಿ ಬರಮಾಡಿಕೊಂಡರು.

ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು.... ಆರತಿ ಬೆಳಗಿ ಪೂಜೆಮಾಡಿದ ಕುಣಿಗಲ್ ಶಾಸಕ

ಕೊತ್ತಗೆರೆ ಹೋಬಳಿಯ ಕೋಡಿಹಳ್ಳಿ ಪಾಳ್ಯದ ಬಳಿ ಇರುವ ಹೇಮಾವತಿ ನಾಲೆಯ ಬಳಿ ಆರತಿ ಬೆಳಗಿ ಪೂಜೆ ಮಾಡಿದರು. ಆರತಿ ವೇಳೆ, ಸಂಸದ ಡಿ. ಕೆ. ಸುರೇಶ್ ಕೂಡ ಭಾಗಿಯಾಗಿ ಮೊದಲ ಹಂತದಲ್ಲೇ ಹೇಮಾವತಿ ನೀರನ್ನು ಕುಣಿಗಲ್ ತಾಲೂಕಿಗೆ ಹರಿಸಿದ ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ತಿಳಿಸಿದರು.

ABOUT THE AUTHOR

...view details